logo

ಸಿಡಿಲು ಬಡಿದು ಗುಡಿಸಲು ಹಾಗೂ ಜೋಳದ ತೆನಿಗಳ ಬಣವಿ ಭಸ್ಮ

ವಿಜಯಪುರ ಬ್ರೇಕಿಂಗ್:

ಸಿಡಿಲು ಬಡಿದು ಗುಡಿಸಲು ಹಾಗೂ ಜೋಳದ ತೆನಿಗಳ ಬಣವಿ ಭಸ್ಮ

ವಿಜಯಪುರ ತಾಲ್ಲೂಕಿನ ನಾಗಠಾಣ ಗ್ರಾಮದಲ್ಲಿ ಘಟನೆ

ರಾಜಕುಮಾರ ಗುಣಕಿ ಎಂಬುವರಿಗೆ ಸೇರಿದ ಜಮೀನಿನಲ್ಲಿ ಘಟನೆ

ನಾಗಠಾಣ ಗ್ರಾಮದ ಹತ್ತಿರ ಮೊರಾರ್ಜಿ ದೇಸಾಯಿ ಶಾಲೆ ಹತ್ತಿರದ ಜಮೀನು

ಮೂರು ಮನೆಗಳ ಪೈಕಿ ಒಂದು ಮನೆ ಬೆಂಕಿಗಾಹುತಿ

ಘಟನೆ ತಿಳಿದ ತಕ್ಷಣವೇ ಬೆಂಕಿ ನಂದಿಸಿದ ಗ್ರಾಮಸ್ಥರು

ಅಪಾರ ಪ್ರಮಾಣದ ಬೆಳೆ ಹಾನಿ

ಅದೃಷ್ಟವಶಾತ್ ಪ್ರಾಣ ಹಾನಿ ಇಲ್ಲಾ

ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

124
337 views