logo

ಮುಸ್ಲಿಂ ರಾಷ್ಟ್ರೀಯ ಮಂಚ್ ನ ಪದಾದೀಕಾರಿಗಳ ಸಭೆ

ದಿ ೦೬.೦೫.೨೦೨೪ : - ಮುಸ್ಲಿಂ ರಾಷ್ಟ್ರೀಯ ಮಂಚ್ ನ ಪದಾಧಿಕಾರಿಗಳು ತೆಲಂಗಾಣ ರಾಜ್ಯದ ಹೈದರಾಬಾದ್ ನಲ್ಲಿ ಸಂಘ ಪರಿವಾರದ ಕಾರ್ಯಾಲಯದಲ್ಲಿ ಹಿರಿಯ ಪ್ರಚಾರಕರಾದ ಶ್ರೀ ಶ್ಯಾಮಪ್ರಸಾದ್ ಜೀ ರವರನ್ನು ಹಾಗು ರಾಜ್ಯ ಭಾಜಪ ಕಛೇರಿಯಲ್ಲಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಂದ್ರಶೇಖರ್ ಜೀ ಯವರನ್ನು ಭೇಟಿ ಮಾಡಿ ಲೋಕಸಭಾ ಚುನಾವಣೆಯ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ನ ರಾಷ್ಟ್ರೀಯ ಸಂಯೋಜಕರಾದ ಇಲ್ಯಾಸ್ ಅಹಮದ್, ಅಬೂಬಕರ್ ನಕ್ವಿ, ಕ್ಷೇತ್ರೀಯ ಸಂಯೋಜಕರಾದ ಮೊಹಮ್ಮದ್ ಅಬ್ಬಾಸ್, ಶೌಕತ್ ಅಲಿ ಮುಂತಾದವರು ಹಾಜರಿದ್ದರು.

4
2375 views