ಕರ್ನಾಟಕದ ಕುಷ್ಟಗಿ ತಾಲೂಕಿನ ಅಬಕಾರಿ ಇಲಾಖೆಯ ಕರ್ಮಕಾಂಡ
ಅಕ್ರಮ ಮದ್ಯ ಸಾಗಣಿಕೆ ವಾಹನ ಜಪ್ತಿ ಮಾಡಿಕೊಂಡು ಲಂಚ ಪಡೆದು ಅದನ್ನು ಅಧಿಕಾರಿಯೂ ಬೇರೆ ಕಡೆ ವರ್ಗಾವಣೆ ಆದ ನಂತರ ಎಫ್ಐಆರ್ ದಾಖಲು ಮಾಡದೆ ಇರುವುದು ಹಾಗೂ ಹಾಲಿ ಅಧಿಕಾರಿಯೂ ಜಾಮೀನು ಅರ್ಜಿಯನ್ನು ಕೋರಲು ಶಿಫಾರಸು ಮಾಡುತ್ತಿರುವ ಆಡಿಯೋ ನಿಮ್ಮ ಮುಂದೆ ಇದೇನು ಎಂಬುದೂ ನೀವೆ ಹೇಳಿ
ವೆಂಕಟೇಶ ಇಟಗಿ
ಗದಗ