
ಸಮಾಜ ಸೇವಕ ಸ್ನೇಹಿತರ ಬಳಗ ಅಧ್ಯಕ್ಷ ಅಬ್ದುಲ್ ರಹಮಾನ್ ರಿಗೆ ನ್ಯಾಷನಲ್ ಅಚೀವೈಂಟ್ ಗ್ಲೋಬಲ್ ಅವಾರ್ಡ್
ಕೂಡ್ಲಿಗಿ : ಪಟ್ಟಣದ "ಸ್ನೇಹಿತರ ಬಳಗ" ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ, ಬಿ.ಅಬ್ದುಲ್ ರೆಹಮಾನ್ ರಿಗೆ. ಮೈಸೂರಿನ ಶ್ರೀಲಕ್ಕಮ್ಮ ದೇವಿ ಕಲಾ ಪೋಷಕ ಸಂಘವು, ರಹಮಾನ್ ರ ಸಮಾಜ ಸೇವೆಯನ್ನು ಗುರುತಿಸಿ. ಅವರಿಗೆ "ನ್ಯಾಷನಲ್ ಅಚೀವೈಂಟ್ ಗ್ಲೋಬಲ್ 5 ಅವಾರ್ಡ್", ಪ್ರಶಸ್ಥಿ ನೀಡಿ ಗೌರವಿಸಿದೆ. - ಜುಲೈ28ರಂದು ಮೈಸೂರಿನ ಕನ್ನಡ ಭವನದಲ್ಲಿ, ಶ್ರೀಲಕ್ಕಮ್ಮದೇವಿ ಕಲಾ ಪೋಷಕ > ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿದಲಾಗಿದ್ದ.
- ರಾಷ್ಟ್ರೀಯ ಜಾನಪದ 5 ಲೋಕೋತ್ಸವ 2024ರ ಕಾರ್ಯಕ್ರಮದಲ್ಲಿ, 2 ನಾಡಿನ ವಿವಿದೆಡೆಯಲ್ಲಿನ ವಿವಿದ ಕ್ಷೇತ್ರದಲ್ಲಿ - ಗಣನೀಯವಾಗಿ ಸೇವೆ ಸಲ್ಲಿಸಿರುವ ಗಣ್ಯರಿಗೆ. > 2024ನೇ ಸಾಲಿನ "ನ್ಯಾಷನಲ್ ಅಚೀವೆಂಟ್ D ಗ್ಲೋಬಲ್ " ಪ್ರಶಸ್ಥಿಯನ್ನು, ನೀಡಿ ಸನ್ಮಾನಿಸಿ ಅ ಗೌರವಿಸಲಾಗಿದೆ. ಸಮಾಜ ಸೇವಕರಾದ ಅಬ್ದುಲ್ ರವರು, ಕೂಡ್ಲಿಗಿ ಭಾಗದಲ್ಲಿ 3 ನಿರಂತರ ಏಳು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕ ಉಚಿತ ಕಣ್ಣಿನ ನೀಡಿತ್ತಾರೆ. ಶಸ್ತ್ರ ಚಿಕಿತ್ಸೆ ಶಿಬಿರಗಳನ್ನು ಆಯೋಜಿಸಿ, ಈವರೆಗೆ ಸುಮಾರು 3.500 ಜನರಿಗೆ ಉಚಿತ ನೇತ್ರ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ. ಈ ಮೂಲಕ ಸಾವಿರಾರು ಜನರಿಗೆ ಕಣ್ಣಿನ ಪೊರೆಯಿಂದಾಗುವ, ಅಂಧಃತ್ವ ನಿವಾರಿಸಿ ಅವರ ಪಾಲಿಗೆ ಬೆಳಕಾಗಿದ್ದಾರೆ. ಕರೋನಾ ಸಂದರ್ಭದಲ್ಲಿ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ, ಉಚಿತವಾಗಿ ಕ ಆಕ್ಸಿಜನ್ ಕ್ಲೋಮಿಟರ್ ಕೊಡುವುದರ ಮೂಲಕ. ನೂರಾರು > ಅನಾಥರಿಗೆ ಬಡವರಿಗೆ ಹಾಗೂ ವಿವಿದ ಕೂಲಿ ಕಾರ್ಮಿಕರಿಗೆ, ರ ಮತ್ತು ಪಟ್ಟಣದ ಪೌರ ಕಾರ್ಮಿಕರಿಗೆ. ಬಹು ದಿನಗಳಿಗಾಗುವಷ್ಟು ಈ ಆಹಾರ ಸಾಮಾಗ್ರಿ, ಮೂಲಭೂತವಾದ ರೇಷನ್ ಕಿಟ್
-
ತ ವಿತರಿಸಿದ್ದಾರೆ. ಬಡ ಖಖಐಅ ವಿದ್ಯಾರ್ಥಿಗಳಿಗೆ ಡಿಪ್ಲೋಮಾ
ವಿಷಯದ, ಪೂರ್ವ ತಯಾರಿ ತರಬೇತಿ ವ್ಯವಸ್ಥೆ. ನೂರಾರು ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳಿಗೆ. ಮೋಟಿವೇಟ್ ಕೊಡುವುದರ ಮೂಲಕ.
ವಿದ್ಯಾರ್ಥಿಗಳಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜೀವನ ಚರಿತ್ರೆಯ ಗ್ರಂಥ, ಹಾಗೂ ಸಂವಿಧಾನದ ಬಗ್ಗೆ 450 ವಿದ್ಯಾರ್ಥಿಗಳಿಗೆ. ಪ್ರಬಂಧ ಸ್ಪರ್ಧೆ ಆಯೋಜಿಸಿ, ವಿಚೇತರಿಗೆ ಬಹುಮಾನ ನೀಡಿದ್ದಾರೆ. ಪಟ್ಟಣ ಸೇರಿದಂತೆ ತಾಲೂಕಿನಾಧ್ಯಾಂತ, ಅನೇಕ ಸೇವಾ ಕಾರ್ಯಗಳನ್ನು ಆಯೋಜಿಸಿದ್ದಾರೆ. ಮತ್ತು ಅನೇಕ ನಾಡು ನುಡಿ ಸಮಾಜ ಹಿತ ಹೋರಾಟಗಾರರೊಂದಿಗೆ, ನಿರಂತರ ಒಡನಾಟ ಹೊಂದಿ ಅವರೊಂದಿಗೆ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ಇವೆಲ್ಲಾ ಮಾಹಿತಿಯನ್ನರಿತ ಮೈಸೂರಿನ ಶ್ರೀಲಕ್ಕಮ್ಮದೇವಿ ಕಲಾ ಪೋಷಕ ಸಂಘವು, ಅಬ್ದುಲ್ ರಹಮಾನರನ್ನು "ಸಮಾಜ ಸೇವಕ" ರೆಂದು ಗುರುತಿಸಿ. ಅವರನ್ನು ರಾಷ್ಟ್ರೀಯ ಜಾನಪದ ಲೋಕೋತ್ಸವಕ್ಕೆ ಆಹ್ವಾನಿಸಿ, ವೇದಿಕೆಯಲ್ಲಿ "ನ್ಯಾಷನಲ್ ಅಚೀವೆಂಟ್ ಗ್ಲೋಬಲ್ ಅವಾರ್ಡ್" ಪ್ರಶಸ್ಥಿ
ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ, ಎಲ್ಲಾ ಸಮುದಾಯಗಳ ಪ್ರಮುಖರು. ಹಿಂದೂ ಮುಸ್ಲಿಂ.ಕ್ರಿಶ್ಚಿಯನ್ ಸೇರಿದಂತೆ, ಸರ್ವ ಧರ್ಮಿಯರು. ಕನ್ನಡ ಪರ ದಲಿತ ಪರ ಕಾರ್ಮಿಕ ರೈತ ಪರ, ಹಾಗೂ ಮಹಿಳಾ ಪರ ಸಂಘಟನೆಗಳ ಪದಾಧಿಕಾರಿಗಳು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಜನಪ್ರತಿನಿಧಿಗಳು ಗಣ್ಯರು ನಾಗರೀಕರು ಸಾರ್ವಜನಿಕರು. ಪ್ರಶಸ್ಥಿ ಸ್ವೀಕರಿಸಿರುವ ಅಬ್ದುಲ್ ರಹಮಾನ್ ರಿಗೆ (ಮೊ:94486 32445), ಹೃದಯ ಸ್ಪರ್ಶಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಹಾಗೂ ಉಪಸ್ಥಿತರಿದ್ದರು
ವರದಿ: ಹುಸೇನ್ ಪೀರಾ ದೊಡ್ಡಮನೆ,ಎ ಐ ಎ ಎಂ ನ್ಯೂಸ್ , ಬಳ್ಳಾರಿ ಜಿಲ್ಲಾ ವರದಿಗಾರರು ,9916730456,7337774040