logo

ಅವ್ರಾದ್ನಲ್ಲಿ ಮಳೆರಿಂದ ರಸ್ತೆಗಳು ಜಾಮ್

ಬೀದರ್ ಜಿಲ್ಲೆಯ ಔರಾದ್ ಬಿ ತಾಲೂಕಿನಲ್ಲಿ ಸಾಕಷ್ಟು ಮಳೆಯನ್ನು ಬಿದ್ದಿರುವುದು ಆದ್ದರಿಂದ ರಸ್ತೆಯ ಮೇಲೆ ಬಹಳಷ್ಟು ನೀರು ನಿಂತಿ ವಾಹನಗಳಿಗೆ ಓಡಾಡಕ್ಕೆ ತೊಂದರೆ ಯಾಗಿರುತ್ತದೆ ಒಳ್ಳೆ ಚಿರಂಡಿಗಳು ವ್ಯವಸ್ಥಿ ಅದೇ ರೀತಿಯಲ್ಲಿ ಸ್ವಚ್ಛ ಮಾಡಬೇಕಾಗಿರುತ್ತದೆ ಅದರಿಂದ ಎಲ್ಲ ಸಮಸ್ಯೆ ಬಗ್ಗೆ ಹರುವುದು.

73
4553 views