logo

ಸಿಂದಗಿ ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಧ್ವನಿ ಎತ್ತಿದ ಎನ್ ಎ ಪಿ ಪಕ್ಷದ ರಾಜ್ಯಾಧ್ಯಕ್ಷ ಶ್ರೀ ಫಿರೋಜ್ ಬಿ.ಎಸ್

ಸಿಂದಗಿ: ಈ ದಿನ ಕಾರ್ಯಕ್ರಮದ ನಿಮಿತ್ತವಾಗಿ
ನ್ಯಾಷನಲ್ ಅಪನಿ ಪಾರ್ಟಿಯ ರಾಜ್ಯಾಧ್ಯಕ್ಷರಾದ ಶ್ರೀ ಫಿರೋಜ್ ಬಿ.ಎಸ್ ರವರು ಶಹಪೂರ ಭೇಟಿಗೆ ಹೊರಡುವ ಮಾರ್ಗ ಮಧ್ಯ ಸಿಂದಗಿ ತಾಲೂಕು ಸಾರ್ವಾಜನಿಕ ಅಸ್ಪತ್ರೆ ಧಿಡರನೆ ಭೇಟಿ ಕೊಟ್ಟಾಗ ಅಲ್ಲಿನ ಸರ್ವಾಜನಿಕರಿಗಾಗುವ ತೊಂದರೆಗಳನ್ನ ಕಂಡು ಕೆಂಡಾಮಂಡಲವಾಗಿ ಅಲ್ಲಿನ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳ ವಿರುದ್ದ ಸಿಡಿದೆದ್ದು ಸಾರ್ವಜನಿಕರ ಪರ ಧ್ವನಿ ಎತ್ತಿದರು ಇದೆ ಸಂಧರ್ಬದಲ್ಲಿ ಹಲವು ರೋಗಿಗಳು ಹಾಗೂ ಸಾರ್ವಜನಿಕರಲ್ಲಿ ಆಸ್ಪತ್ರೆಯ ಸು ವ್ಯವಸ್ಥೆ ಬಗ್ಗೆ ಪ್ರಶ್ನಿಸಿದಾಗ ಅಲ್ಲಿನ ಅವ್ಯವಸ್ಥೆ ಬಗ್ಗೆ ತಿಳಿದು ಮೇಲಾಧಿಕಾರಿಗಳ ಹಾಗೂ ಸರ್ಕಾರದ ಗಮನ ಕ್ಕೆ ತಂದು ಸರಿಪಡಿಸುವುದಾಗಿ ಭರವಸೆ ನೀಡಿದರು ಜೋತೆಗೆ ನೂತನವಾಗಿ ರಾಜ್ಯಾ ಕಾರ್ಯಾಧ್ಯಕ್ಷರಾಗಿ ಅಯ್ಕೆಯಾದ ಸಂಡೂರಿನ ಹುಸೇನ್‌ ಪೀರಾ ದೊಡ್ಡಮನೆ ಹಾಗೂ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು

ವರದಿ: ಹುಸೇನ್ ಪೀರಾ. ಡಿ
7337774040
ಸಂಡೂರು, ಬಳ್ಳಾರಿ ಜಿಲ್ಲೆ

106
12925 views