logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಡಾ|| ಗಾಯತ್ರಿ ತಾಲೂಕ ಆರೋಗ್ಯ ಅಧಿಕಾರಿಗಳು ಹಾಗೂ ಮುಖ್ಯವೈದ್ಯಧಿಕಾರಿಗಳು ಸರ್ಕಾರಿ ಸಾರ್ವಜನಿ ಆಸ್ಪತ್ರೆ ಔರಾದ ಬಿ ಇವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು.

ಬೀದರ್:-
ಔರಾದ್ ಬಿ ತಾಲೂಕಿನಲ್ಲಿ ಸುಮಾರು ವರ್ಷಗಳಿಂದ ಸ್ತ್ರೀರೋಗತಜ್ಞ , ರಾಗಿ ಅಚ್ಚುಕಟ್ಟಾಗಿ ತಮ್ಮ ಸೇವೆಯನ್ನು ತಾಲೂಕಿನಲ್ಲಿ ಪ್ರತಿಯೊಂದು ಗ್ರಾಮ ಪ್ರತಿಯೊಂದು ಹಳ್ಳಿ ಹಳ್ಳಿಯಿಂದ ಬಂದಿರುವ ರೋಗಿಗಳಿಗೆ ಪ್ರೀತಿ ವಿಶ್ವಾಸ ನಂಬಿಕೆ ಯಾವುದೇ ರೀತಿಯ ತೊಂದರೆಗಳು ಉಂಟಾಗದಂತೆ ಪ್ರಾಮಾಣಿಕತೆಇಂದು ನೋಡಿಕೊಂಡಿರುತ್ತಾರೆ.
ರಾಜ್ಯಮಟ್ಟದ, ಜಿಲ್ಲಾ ಮಟ್ಟದ, ತಾಲೂಕ ಮಟ್ಟದ, ಸುಮಾರು ಪ್ರಶಸ್ತಿಗಳು ಪಡೆಯುತ್ತಾರೆ. ತಮ್ಮ ಕೆಲಸ ಕಾರ್ಯಗಳು ಪ್ರಾಮಾಣಿಕತೆ ಹಾಗೂ ನಿಷ್ಠೆ ಇಂದ ನಡೆಸುತ್ತಿದ್ದಾರೆ. ತಾವು ಅಧಿಕಾರಿ ಆಗಿದ್ರು ಕೂಡ ರೋಗಿಗಳಿಗೆ ಎಲ್ಲೋ ಇದ್ದರೂ ಕೂಡ ಸೇವೆ ಕೊಡುತ್ತಾರೆ. ತಮ್ಮೆಲ್ಲ ಸಿಬ್ಬಂದಿಗಳಿಗೆ, ವೈದ್ಯರಿಗೆ ಪದೇ ಪದೇ ಸೂಚನೆಯನ್ನು ಕೊಡುತ್ತಾರೆ , ರೋಗಿಗಳಿಗೆ ಸೇವೆಯನ್ನು ಪ್ರಮಾಣಿಕತೆಯಿಂದ ಕೊಡಬೇಕು, ಸಮಯದ ಪಾಲನೆ ಮಾಡಬೇಕು ಎಂದು ತಿಳಿಸುತ್ತಿದ್ದಾರೆ.
ಇಂತಹ ಒಂದು ಧೈರ್ಯಶಾಲಿ ಮಹಿಳಾ ವೈದ್ಯಾಧಿಕಾರಿಗಳ ಹುಟ್ಟುಹಬ್ಬ ಎಲ್ಲಾ ಆಸ್ಪತ್ರೆಯ ಸಿಬ್ಬಂದಿಗಳು ಸೇರಿ ಅತಿ ಸರಳ ರೀತಿಯಲ್ಲಿ ಆಚರಿಸಲಾಯಿತು.

132
4794 views

Comment