logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೀದರ್ ಜಗದ್ಗುರು ಶ್ರೀ ಮೌನೇಶ್ವರ ಮಂದಿರದಲ್ಲಿ ಕಾರ್ಪೆಂಟರಗಳ ಜೀರ್ಣೋದ್ಧಾರಕ್ಕಾಗಿ ಯೂನಿಯನ ರಚಿಸುವ ಬಗ್ಗೆ ಸಭೆ ಮಾಡಲಾಯಿತು

ಬೀದರ ವಿಶ್ವಕರ್ಮ ಕಾರ್ಪೆಂಟರ್ (ಬಡಿಗೇತನ) ಮಾಡುವ ಎಲ್ಲಾ ನನ್ನ ಮಿತ್ರರೆ ನಾವು ನೀವೆಲ್ಲಾ ಮಾಡುವ ಕಾರ್ಪೆಂಟರ್ ಹಾಗೂ ಫರ್ನಿಚರ್ ವೃತ್ತಿ ಅತೀ ಶ್ರೇಷ್ಠ ವಾಗಿದ್ದು ಜಗತ್ತಿನ ಎಲ್ಲಾ ಕ್ಷೇತ್ರದಲ್ಲಿ ಎಲ್ಲಾ ರಂಗದಲ್ಲಿ ಅತೀ ಅವಶ್ಯಕ ವಾಗಿರುವಂತ ಕೆಲಸ ನಮ್ಮ ಕಾರ್ಪೆಂಟರ್, ಸಿ ಏನ್ ಸಿ ಕಾರವಿಂಗ ಹಾಗೂ ಫರ್ನಿಚರ್ ಕೆಲಸ ಅನಾಧಿಕಾಲದಿಂದಲೂ ಮಾಡಿಕೊಂಡಿ ಬಂಧ ನಮ್ಮ ಕೆಲಸ.
ಆದರೆ ಈವಾಗ ಇವತ್ತಿನ ನಮಗೆ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಕೆಲಸ ಮಾಡುವದು ತುಂಬಾ ಕಷ್ಟ ಕರವಾಗಿದೆ ಗೆಳೆಯರೆ ತಮಗೆಲ್ಲರಿಗೂ ಗೊತ್ತಿದ್ದ ವಿಷಯ ಈ ಸಮಯದಲ್ಲಿ ನಮಗೆ ಯಷ್ಟರಮಟ್ಟಿಗೆ ಕೆಲಸ ಸಿಗ್ತಾ ಇರೋದು ಹಾಗೂ ಎಷ್ಟು ಲಾಭ ಅಂತ ತಮಗೆಲ್ಲರಿಗೂ ಗೊತ್ತು.ಆದಕಾರಣ ನಾವು ಈವಾಗ ನಮ್ಮ ವೃತ್ತಿಯನ್ನು ಒಳ್ಳೆಯ ರೀತಿಯಲ್ಲಿ ಮಾಡಿಕೊಂಡು ಹೋಗುವ ಸಮಯ ಬಂದಿದೆ ಗೆಳೆಯರೆ ಹಾಗೂ ಎಲ್ಲಾ ಹಿರಿಯರಲಿ ಮನವಿ
ನಾವೆಲಲ್ಲರು ಸೇರಿ ಕಾರ್ಪೆಂಟರ್ ಯೂನಿಯನ್ ಮಾಡುವ ಉದ್ದೇಶದಿಂದ ಸುಮಾರು ದಿನಗಳಿಂದ ಸಭೆ ಮಾಡಲಾಗುತ್ತಿದೆ.

ಯೂನಿಯನ್ ಮಾಡುವ ಉದ್ದೇಶದ ಕಾರಣಗಳು
1) ಎಲ್ಲಾ ವಿಶ್ವಕರ್ಮ ಕಾರ್ಪೆಂಟರ್ ನಮ್ಮವರಿಗೆ ಕೆಲಸ ಸಿಗಬೇಕು
2) ಸರಿಯಾದ ಕೆಲಸಕ್ಕೆ ಹಣ ಸಿಗಬೇಕು
3) ಒಬ್ಬರ ಕೆಲಸ ಇನ್ನೊಬ್ಬ ವ್ಯಕ್ತಿ ಬಂದು ಅವರ ಕೆಲಸ ಕಸಿದು ಕೊಳ್ಳದೆ ಸಲುವಾಗಿ
4) ಎಲ್ಲರಿಗೂ ಸರಿಯಾದ ನಿಯಮದನುಸರವಾಗಿ ರೇಟ್ ಸಿಗಬೇಕು
5) ಕಾರ್ಪೆಂಟರ್ ಹಾಗೂ ಫರ್ನಿಚರ್ ಮಾಡುವ ನಮ್ಮವರಿಗೆ ಕಷ್ಟ ಸುಖದಲ್ಲಿ ಭಾಗಿ ಯಾಗೋದು
6) ಇನ್ನು ತುಂಬಾ ವಿಷಯವಿದ್ದು.....

ಸೂಚನೆಗಳು
1) ಸಭೆಗೆ ಕಡ್ಡಾಯವಾಗಿ ಬರಲೇಬೇಕು
2) ಸರಿಯಾದ ಸಮಯಕ್ಕೆ
3) ತಮ್ಮ ತಮ್ಮ ಅನಿಸಿಕೆಗಳನ್ನ ವ್ಯಕ್ತ ಪಡಿಸಬೇಕು
4)ಬರುವಾಗ ತಮ್ಮ ಆಧಾರ ಜೆರಾಕ್ಸ್ ಹಾಗೂ 4 ಭಾವಚಿತ್ರ ಫೋಟೋ ತರಲೇಬೇಕು
5)ಒಂದು ವೇಳೆ ಸಭೆಗೆ ಬಂದಿಲ್ಲ ಹಾಗೂ ಗೈರು ಹಾಜರಾಗಿದ್ದಾರೆ

ಬರುವ ರವಿವಾರ 24-11-2024 ಬೆಳಗ್ಗೆ 10 ಗಂಟೆಗೆ ಸರಿಯಾಗಿ ಸರಿಯಾದ ಸಮಯಕ್ಕೆ ಬಂದು ತಮ್ಮ ತಮ್ಮ ಅನಿಸಿಕೆ ವ್ಯಕ್ತ ಪಡಿಸಿ ಯೂನಿಯನ್ ರಿಜಿಸ್ಟ್ರೇಷನ್ ಮಾಡುವಾಸಲುವಾಗಿ ತಾವೆಲ್ಲರೂ ಸಭೆಗೆ ಕಡಾ ಖಂಡಿತವಾಗಿ ಬರಲೇಬೇಕಾಗುತ್ತೆ
ಸ್ಥಳ : ಜಗದ್ಗುರು ಶ್ರೀ ಮೌನೇಶ್ವರ ಮಂದಿರ ಬೀದರ

355
4518 views

Comment