logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಗಾಂಜ ಮಾದಕ ವಸ್ತುಗಳ ವಿರುದ್ಧ ತಪಾಸಣೆಗಿಳಿದ ಪೊಲೀಸ್ ಇಲಾಖೆ

ಮೈಸೂರು ನಗರ ಮಂಡಿಪೊಲೀಸ್ ಠಾಣಾ ವ್ಯಾಪ್ತಿಯ ಗಾಂಜಾ ಪೀಡಿತ ಪ್ರದೇಶಗಳಾದ ಸುನ್ನಿ ಚೌಕ ಮತ್ತು ನರಸಿಂಹರಾಜ ಠಾಣಾ ವ್ಯಾಪ್ತಿಯ ಶಾಂತಿ ನಗರ & ಉದಯಗಿರಿ ಠಾಣಾ ಸರಹದ್ದಿನಲ್ಲಿ ಟೀ ಅಂಗಡಿ & ಸಣ್ಣ ಅಂಗಡಿಗಳಿಗೆ ಪೊಲೀಸ್ ಶ್ವಾನದ ಮೂಲಕ ತಪಾಸಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ACP ಅಶ್ವತ್ ನಾರಯಣ್ ರವರು ನರಸಿಂಹರಾಜ ಪೊಲೀಸ್ ಆರಕ್ಷಕರಾದ ಲಕ್ಷ್ಮಿಕಾಂತ್ ತಲ್ವಾರ್ ರವರು ಹಾಜರಿದ್ದರು…

158
3796 views

Comment