logo

ಸ್ವಚ್ಚತೆ ಗೆ ಆದ್ಯತೆ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಸ್ವಚ್ಚತೆ ಗೆ ಹೆಚ್ಚಿನ ಆದ್ಯತೆ ಕೊಡಬೇಕು ವಿದ್ಯಾನಗರದಲ್ಲಿರುವ ಕೆಲವು ಬಡಾವಣೆ ಗಳಲ್ಲಿ ಕಸವು ಸಾಕಷ್ಟು ಶೇಖರಣೆ ಆಗಿದೆ ಪಾಲಿಕೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಇದರಿಂದ ಸಾರ್ವಜನಿಕ ರಿಗೆ ಮತ್ತು ಹಸುಗಳಿಗೆ ಸಾವಿಗೀಡಾಗುವ ಸ್ಥಿತಿ ಬಂದಿದೆ .

107
4840 views