logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೀದರ ನಗರದಲ್ಲಿ ಇಂದು ಪ್ಲಾಸ್ಟಿಕ್ ಸೇವಿಸಿ ಆಕಳು ಸಾವು. ಹಿಂದೂ ಧರ್ಮ ಸಂಪ್ರದಾಯದಂತೆ ಅಂತ್ಯ ಕ್ರಿಯೆ ಮಾಡಿದ ಶ್ರೀ ಆಕಾಶ ಜ್ಞಾನಪನೂರ್ ಹಾಗೂ ಶ್ರೀ ಆನಂದ ವೈಜೀನಾಥ ಗಾದಗಿ ಹಾಗೂ ಕಾಲೋನಿಯ ನಿವಾಸಿಗಳು

ಇಂದು ಬೀದರ ನಗರದ ಹಳದಕೇರಿ ಗ್ರಾಮದ ಹತ್ತಿರದಲ್ಲಿರುವ ಅನಂದೆ ಕಾಲೋನಿ ಅಲ್ಲಿ ಇಂದು ಆಕಳು ಪ್ಲಾಸಿಕ ಸೇವಿಸಿ ಸತ್ತಿದ್ದು ಕಾರಣ ಪ್ಲಾಸಿಕ ಜಾಸ್ತಿ ಬಳಕೆ ಮಾಡುವದು ಹಾಗೂ ಬೇಕಾ ಬಿಟ್ಟಿ ಎಲ್ಲಿ ಬೇಕಾದಲ್ಲಿ ಬಿಸಾಡುವದರಿಂದ ಮೂಕ ಪ್ರಾಣಿಗಳು ಅದನ್ನು ತಿಂದು ಸಾವಾಗುತ್ತಿರುವದು ,
ಸಾವನಪ್ಪಿದ ಆಕಳನ್ನು ನೋಡಿ ಕಾಲೋನಿಯ ಆನಂದ ವೈಜೀನಾಥ ಗಾದಗಿ ಅವರು ಶ್ರೀ ಆಕಾಶ ಜ್ಞಾನಪನೂರ್ ಕರೆ ಮಾಡಿ ಕರಿಸಿ ಅವರ ನೇತೃತ್ವದಲ್ಲಿ
ಆ ಆಕಳನ್ನು ಹಿಂದೂ ಸಂಪ್ರದಾಯದಂತೆ ಧರ್ಮನುಸರವಾಗಿ ಅಂತ್ಯ ಕ್ರಿಯೆ ಮಾಡಲಾಯಿತು.

ಪ್ಲಾಸಿಕ ಬಳಕೆ ಕಡಿಮೆ ಮಾಡಬೇಕು ಎಂದು ಆಕಾಶ, ಆನಂದ ಹಾಗೂ ಗೆಳೆಯರು ಮನವರಿಕೆ ಮಾಡಿಕೊಂಡರು

ಸಮಾಜದ ಕಾರ್ಯದಲ್ಲಿ ಸದಾ ನಿರತರಾಗಿರುವ ಸೇವೆ ಸಲ್ಲಿಸುತ್ತಿರುವ ಶ್ರೀ ಆಕಾಶ ಜ್ಞಾನಪನೂರ್ ಅವರಿಗೆ ಶ್ರೀ ಆನಂದ ವೈಜೀನಾಥ್ ಗಾದಗಿ ಹಾಗೂ
ಸಮಸ್ತ ಅನಂದೆ ಕಾಲೋನಿಯ ನಿವಾಸಿಯವರು ತುಂಬು ಹೃದಯದ ಧನ್ಯವಾದಗಳು ಅಭಿನಂದನೆಗಳು ಸಲ್ಲಿಸಿದ್ದಾರೆ

164
2676 views

Comment