logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಹಾವೇರಿ ಶಹರ ಠಾಣೆ ಪೊಲೀಸರ ಕಾರ್ಯಚರಣೆ ದ್ವಿಚಕ್ರ ವಾಹನ ಕಳ್ಳನ ಬಂದನ

ಹಾವೇರಿ ಜಿಲ್ಲೆಯ.ಹಾವೇರಿ ಉಪವಿಭಾಗದ. ಹಾವೇರಿ ಶಹರ ಠಾಣೆ ಪೊಲೀಸರು. ದ್ವಿಚಕ್ರ ವಾಹನ ಕಳ್ಳತನದ ಆರೋಪದ ಮೇಲೆ ಒಬ್ಬಾತನನ್ನು ಬಂಧಿಸಿದ್ದಾರೆ.
ಅಪ್ಪು ತಂದೆ ಬಸವಣ್ಣಪ್ಪ ನಾಗೇನಹಳ್ಳಿ. 35 ವರ್ಷ, ಕವಲೆತ್ತು ಗ್ರಾಮ. ರಾಣೆಬೆನ್ನೂರು ತಾಲೂಕು. ಹಾವೇರಿ ಜಿಲ್ಲೆ, ಬಂಧಿತ ಆರೋಪಿಯಾಗಿದ್ದಾನೆ

ಬಂದಿತನಿಂದ ; ಒಟ್ಟು ಅಂದಾಜು ರೂ. 5,15,000/-
ಮೌಲ್ಯದ ವಿವಿಧ ಕಂಪನಿಗಳ 16 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ

ಹಾವೇರಿ ಶಹರ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದ್ದ ದ್ವಿಚಕ್ರ ವಾಹನಗಳ, ಮಾಲು ಮತ್ತು ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು ಈ ತಂಡ. ಹಲವು ಆಯಾಮಗಳ ಮೂಲಕ ಖಚಿತ ಮಾಹಿತಿ ಸಂಗ್ರಹಿಸಿ. ದಿನಾಂಕ 14-1-2025 ರಂದು. ಒಬ್ಬ ಆರೋಪಿಯನ್ನು ಬಂಧಿಸಿ. ಕಳ್ಳತನ ಮಾಡಿದ್ದ ವಾಹನಗಳನ್ನು ವಶಪಡಿಸಿಕೊಂಡಿದ್ದೇವೆ

ಆರೋಪಿತನು. ಹಾವೇರಿ ಶಹರದಲ್ಲಿ 7, ಬ್ಯಾಡಗಿ ಪಟ್ಟಣದಲ್ಲಿ 1. ರಾಣೆಬೆನ್ನೂರು ಶಹರದಲ್ಲಿ 2. ತುಮಕೂರು ಜಿಲ್ಲೆಯ ತಿಲಕ ನಗರ ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿ 1 ಮತ್ತು ಇತರೆ ಠಾಣೆಗಳ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ.
ಹಾವೇರಿ ಜಿಲ್ಲೆ ಎಸ್ ಪಿ ಅಂಶುಕುಮಾರ. ಅಡಿಷನಲ್ ಎಸ್ಪಿ
ಲಕ್ಷ್ಮಣ ವೈ ಶಿರಕೋಳ ಮತ್ತು ಹಾವೇರಿ ಉಪವಿಭಾಗದ
ಡಿ ವೈ ಎಸ್ ಪಿ ಎಂ ಎಸ್ ಪಾಟೀಲ್ ರವರುಗಳ
ಮಾರ್ಗದರ್ಶನದ ಹಾವೇರಿ ಶಹರ ಠಾಣೆ ಇನ್ಸ್ಪೆಕ್ಟರ್
ಸಂತೋಷ ಕೆ.ಪವಾರ .ರವರ ಸಾರತ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ
ಸಬ್ ಇನ್ಸ್ಪೆಕ್ಟರ್ ಎಂ ಎಂ ಮಾಂತೇಶ್
ಎಂ ಕೆ ಸೊರಟೊರ. ಮತ್ತು ಪಿ. ಡಿ. ಆರೇರ ಹಾಗೂ ಸಿಬ್ಬಂದಿಯವರಾದ :
ಸಿಹೆಚ್ ಸಿ589 ಎಂ.ಜಿ ಏರೇಶಿಮಿ, ಸಿ ಹೆಚ್ ಸಿ846 ಎಸ್. ಜಿ. ವಡ್ನಿಕೊಪ್ಪ. ಸಿ ಹೆಚ್ ಸಿ879 ಸಿ ಹೆಚ್ ಸಿ 688 ಕುಬೇರಪ್ಪ ಲಮಾಣಿ
ಮುತ್ತಪ್ಪ ಲಮಾಣಿ,ಸಿಪಿಸಿ 1345 ಎಂ. ಕೆ. ನದಾಫ್. ಸಿಪಿಸಿ1267 ಚನ್ನಬಸಪ್ಪ.ಸಿಪಿಸಿ1271. ನೀಲಕಂಠ ನಿಂಗರಾಜು,ಸಿಪಿಸಿ1249. ಎಂ. ಸ್. ಮೇಣಸಕ್ಕನವರ. ಸಿಪಿಸಿ836ಸಿಪಿಸಿ 1220 ಶಂಕರ್ ಲಮಾಣಿ.. ಏಲ್. ಆರ್. ಚಂದ್ರಕಾಂತ್. ಸಿಪಿಸಿ1160 ಸುರೇಂದ್ರ ಸವದಿ, ಏಹೆಚ್ ಸಿ44 ಮಾಲತೇಶ್ ಕಬ್ಬೂರ್.
ತಾಂತ್ರಿಕ ಸಿಬ್ಬಂದಿ ಏಪಿಸಿ321 ಮಾರುತಿ ಹಾಲಭಾವಿ ಮತ್ತು ಸಿಪಿಸಿ892 ಸತೀಶ ಮಾರುಕಟ್ಟೆ ಪಾಲ್ಗೊಂಡಿದ್ದರು






136
20097 views

Comment