logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ತಾಲೂಕ ಪಂಚಾಯತಿ AD ಶಿವಕುಮಾರ್ ಘಟಿ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳಾದ ಸಾಯಿನಾಥ್ ಭಂಡಾರಕಂಠ ಚಾಕಿ ಘಟಕಕ್ಕೆ ಭೇಟಿ ನೀಡಿದರು.

ಔರದ್:-
ರೇಷ್ಮೆಯಲ್ಲಿ ಖ್ಯಾತಿ ಪಡೆದಂತಹ ಗ್ರಾಮ ಆಗಿರುವ ಬಂಡಾರ್ಕಂಠ ದಲ್ಲಿ ರೇಷ್ಮೆ ಬೆಳೆಯ ಒಂದು ವಿಶೇಷ ರೂಪದಲ್ಲಿ ರೈತರು ಬೆಳೆಯುತ್ತಾರೆ ಸರಿಸುಮಾರಿ 30 ವರ್ಷಗಳಿಂದ ಈ ಒಂದು ಗ್ರಾಮದಲ್ಲಿ ಬೀದರ್ ಜಿಲ್ಲೆದಂತ ಮುಂಚೇನೆಲ್ಲಿ ರೇಷ್ಮೆ ಬೆಳೆಯ ರೈತರು ತೆಗಿತಾರೆ. ಈ ಒಂದು ಗ್ರಾಮಕ್ಕೆ ಬೀದರ ಜಿಲ್ಲೆಯಲ್ಲಿ ಮುಂಚೇನೆಯಲ್ಲಿ ಇರುತ್ತದೆ ಸಂಪೂರ್ಣ ಜಿಲ್ಲೆದಂತ ಖ್ಯಾತಿ ಪಡೆದಿರುವ ಇಗ್ರಾಮ್ ಆಗಿರುತ್ತದೆ. ರೇಷ್ಮೆ ಬೆಳೆ ಬೆಳಸುವುದಕ್ಕೆ ರೇಷ್ಮೆ ಇಲಾಖೆಯ ಅಧಿಕಾರಿಗಳು ಒಳ್ಳೆ ರೀತಿಯಲ್ಲಿ ಸಹಕರಿಸುತ್ತಾರೆ. ಪ್ರತಿ ಒಂದು ಸಮಯದಲ್ಲಿ ರೈತರಿಗೆ ಒಳ್ಳೆ ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತಾರೆ ರೇಷ್ಮೆ ಬಗ್ಗೆ ರೈತರಿಗೆ ಹುಮ್ಮಸ್ಸು ನಿರ್ಮಿಸುತ್ತಾರೆ ಯಾವ ರೀತಿಯಲ್ಲಿ ನಾಟಿ ಮಾಡಬೇಕು ಯಾವ ರೀತಿಯಲ್ಲಿ ನೀರು ಕೊಡಬೇಕು ಸಮಯ ಸಮಯಕ್ಕೆ ಔಷಧಿಯನ್ನು ಹೊಡೆಯಬೇಕು ಹಾಗೂ ಯಾವ ರೀತಿಯಲ್ಲಿ ರೇಷ್ಮೆಯ ಹುಳವನ್ನು ಜೋಪಾನ ಮಾಡಿ ಬೆಳೆ ತಗೋಬೇಕು ಅಂತಕಂತ ಮಾರ್ಗದರ್ಶನ ಸಮಯ ಸಮಯಕ್ಕೆ ಅನುಗುಣಕಂತಹ ರೀತಿಯಲ್ಲಿ ಮಾದರಿಯಲ್ಲಿ ಸಹಕರಿಸುತ್ತಾರೆ.
ಈ ಒಂದು ಗ್ರಾಮಕ್ಕೆ ರೇಷ್ಮೆ ಇಲಾಖೆ ರಾಜ್ಯದ ಅಧಿಕಾರಿಗಳಲ್ಲಿ ವಿಭಾಗದ ಅಧಿಕಾರಿಗಳಲ್ಲಿ ಜಿಲ್ಲೆ ಅಧಿಕಾರಿಗಳಾಗಲಿ, ಸಮಯ ಸಮಯ ಸಮಯಕ್ಕೆ ರೈತರಿಗೆ ಮಾರ್ಗದರ್ಶನ ಮಾಡುತ್ತಾರೆ ಅದರ ಜೊತೆಯಲ್ಲಿ ಎಲ್ಲಾದರೂ ಏನಾದರೂ ಬೆಳೆಯಲ್ಲಿ ಸಮಸ್ಯೆ ಆದಂತಹ ಕಾಣದಲ್ಲಿ ರೇಷ್ಮೆ ಇಲಾಖೆಯ ವಿಜ್ಞಾನಿಗಳನ್ನು ಕರೆಸಿ ಅದರ ಬಗ್ಗೆ ರೈತರಿಗೆ ತಿಳುವಳಿಕೆ ಹೇಳುತ್ತಾರೆ.
ಸುಮಾರು ಔರಾದ ಹಾಗೂ ಕಮಲ್ನಗರ್ ತಾಲೂಕಿನಲ್ಲಿ ಸುಮಾರು ಎರಡು ಮೂರು ವರ್ಷದಿಂದ ರೇಷ್ಮೆ ಬೆಳೆ ಬೆಳೆಯಲಿಕ್ಕೆ ಹೆಚ್ಚಿಗೆ ಉಲವಾಗಿರುತ್ತದೆ. ಜೊತೆ ಜೊತೆಯಲಿ ರೈತರಿಗೆ ಅನುಕೂಲ ಆಗ್ತಕ್ಕಂತ ರೀತಿಯಲ್ಲಿ ಭಂಡಾರಕುಂಟ ಗ್ರಾಮದಲ್ಲಿ ಸರಿಸುಮಾರು ವರ್ಷಗಳಿಂದ ಜಾತೀರ ಪಟೇಲ್ ಎನ್ನುವ ರೈತರು ಸಂತು ಸರಕಾರದ ಸಹಯೋಗದಿಂದ ಚಾಕಿ ಸೆಂಟರ್ ನೋಡಿಸುತ್ತಾರೆ ಇದರಿಂದ ಸಂಪೂರ್ಣ ಬೀದರ ಜಿಲ್ಲೆಯಲ್ಲಿ ಹುಳವನ್ನು ಮುಟ್ಟುಸುವ ಕಾರ್ಯವನ್ನು ಮಾಡುತ್ತಿದ್ದಾರೆ ಇಂತಹ ಒಂದು ರೈತ ಪರ ಕಾಳಜಿ ವಹಿಸುತ್ತಾರೆ. ಇಂತಹ ಸೆಂಟರ್ಗೆ ತಾಲೂಕ ಪಂಚಾಯತಿಯ AD ಭೇಟಿ ಮಾಡಿ ತಮ್ಮ ಇಲಾಖೆಯಿಂದ ರೈತರಿಗೆ ಯಾವ ಯಾವ ರೀತಿಯ ಸೌಲಭ್ಯವನ್ನು ಸಿಗುತ್ತವೆ ಅದರ ಬಗ್ಗೆ ಅಲ್ಲಿ ಒಳ್ಳೆ ರೀತಿಯಲ್ಲಿ ವಿಶ್ಲೇಷಣೆ ಮಾಡಿರುತ್ತಾರೆ. ರೇಷ್ಮೆ ಇಲಾಖೆ ಯ ಅಧಿಕಾರಿಗಳು ಸಾಯಿನಾಥ್ ಸರ್ ತಮ್ಮ ಇಲಾಖೆಯ ಯಾವುದೇ ರೀತಿಯ ಯೋಜನೆಗಳು ಇರುತ್ತವೆ ಅದರ ಬಗ್ಗೆ ಪ್ರತಿಯೊಂದು ರೈತರಿಗೆ ಮುಟ್ಟುಸತಕ್ಕಂತಹ ಕಾರ್ಯ ಮಾಡಲಿಕ್ಕೆ ಮುಂಚನೆಯಲ್ಲಿ ಇರುತ್ತಾರೆ.

101
1 comment
10554 views

Comment
  • Ram

    ತಾಲೂಕ ಪಂಚಾಯತಿ AD ಶಿವಕುಮಾರ್ ಘಟಿ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳಾದ ಸಾಯಿನಾಥ್ ಭಂಡಾರಕಂಠ ಚಾಕಿ ಘಟಕಕ್ಕೆ ಭೇಟಿ ನೀಡಿದರು. ಔರದ್:- ರೇಷ್ಮೆಯಲ್ಲಿ ಖ್ಯಾತಿ ಪಡೆದಂತಹ ಗ್ರಾಮ ಆಗಿರುವ ಬಂಡಾರ್ಕಂಠ ದಲ್ಲಿ ರೇಷ್ಮೆ ಬೆಳೆಯ ಒಂದು ವಿಶೇಷ ರೂಪದಲ್ಲಿ ರೈತರು ಬೆಳೆಯುತ್ತಾರೆ ಸರಿಸುಮಾರಿ 30 ವರ್ಷಗಳಿಂದ ಈ ಒಂದು ಗ್ರಾಮದಲ್ಲಿ ಬೀದರ್ ಜಿಲ್ಲೆದಂತ ಮುಂಚೇನೆಲ್ಲಿ ರೇಷ್ಮೆ ಬೆಳೆಯ ರೈತರು ತೆಗಿತಾರೆ. ಈ ಒಂದು ಗ್ರಾಮಕ್ಕೆ ಬೀದರ ಜಿಲ್ಲೆಯಲ್ಲಿ ಮುಂಚೇನೆಯಲ್ಲಿ ಇರುತ್ತದೆ ಸಂಪೂರ್ಣ ಜಿಲ್ಲೆದಂತ ಖ್ಯಾತಿ ಪಡೆದಿರುವ ಇಗ್ರಾಮ್ ಆಗಿರುತ್ತದೆ. ರೇಷ್ಮೆ ಬೆಳೆ ಬೆಳಸುವುದಕ್ಕೆ ರೇಷ್ಮೆ ಇಲಾಖೆಯ ಅಧಿಕಾರಿಗಳು ಒಳ್ಳೆ ರೀತಿಯಲ್ಲಿ ಸಹಕರಿಸುತ್ತಾರೆ. ಪ್ರತಿ ಒಂದು ಸಮಯದಲ್ಲಿ ರೈತರಿಗೆ ಒಳ್ಳೆ ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತಾರೆ ರೇಷ್ಮೆ ಬಗ್ಗೆ ರೈತರಿಗೆ ಹುಮ್ಮಸ್ಸು ನಿರ್ಮಿಸುತ್ತಾರೆ ಯಾವ ರೀತಿಯಲ್ಲಿ ನಾಟಿ ಮಾಡಬೇಕು ಯಾವ ರೀತಿಯಲ್ಲಿ ನೀರು ಕೊಡಬೇಕು ಸಮಯ ಸಮಯಕ್ಕೆ ಔಷಧಿಯನ್ನು ಹೊಡೆಯಬೇಕು ಹಾಗೂ ಯಾವ ರೀತಿಯಲ್ಲಿ ರೇಷ್ಮೆಯ ಹುಳವನ್ನು ಜೋಪಾನ ಮಾಡಿ ಬೆಳೆ ತಗೋಬೇಕು ಅಂತಕಂತ ಮಾರ್ಗದರ್ಶನ ಸಮಯ ಸಮಯಕ್ಕೆ ಅನುಗುಣಕಂತಹ ರೀತಿಯಲ್ಲಿ ಮಾದರಿಯಲ್ಲಿ ಸಹಕರಿಸುತ್ತಾರೆ. ಈ ಒಂದು ಗ್ರಾಮಕ್ಕೆ ರೇಷ್ಮೆ ಇಲಾಖೆ ರಾಜ್ಯದ ಅಧಿಕಾರಿಗಳಲ್ಲಿ ವಿಭಾಗದ ಅಧಿಕಾರಿಗಳಲ್ಲಿ ಜಿಲ್ಲೆ ಅಧಿಕಾರಿಗಳಾಗಲಿ, ಸಮಯ ಸಮಯ ಸಮಯಕ್ಕೆ ರೈತರಿಗೆ ಮಾರ್ಗದರ್ಶನ ಮಾಡುತ್ತಾರೆ ಅದರ ಜೊತೆಯಲ್ಲಿ ಎಲ್ಲಾದರೂ ಏನಾದರೂ ಬೆಳೆಯಲ್ಲಿ ಸಮಸ್ಯೆ ಆದಂತಹ ಕಾಣದಲ್ಲಿ ರೇಷ್ಮೆ ಇಲಾಖೆಯ ವಿಜ್ಞಾನಿಗಳನ್ನು ಕರೆಸಿ ಅದರ ಬಗ್ಗೆ ರೈತರಿಗೆ ತಿಳುವಳಿಕೆ ಹೇಳುತ್ತಾರೆ. ಸುಮಾರು ಔರಾದ ಹಾಗೂ ಕಮಲ್ನಗರ್ ತಾಲೂಕಿನಲ್ಲಿ ಸುಮಾರು ಎರಡು ಮೂರು ವರ್ಷದಿಂದ ರೇಷ್ಮೆ ಬೆಳೆ ಬೆಳೆಯಲಿಕ್ಕೆ ಹೆಚ್ಚಿಗೆ ಉಲವಾಗಿರುತ್ತದೆ. ಜೊತೆ ಜೊತೆಯಲಿ ರೈತರಿಗೆ ಅನುಕೂಲ ಆಗ್ತಕ್ಕಂತ ರೀತಿಯಲ್ಲಿ ಭಂಡಾರಕುಂಟ ಗ್ರಾಮದಲ್ಲಿ ಸರಿಸುಮಾರು ವರ್ಷಗಳಿಂದ ಜಾತೀರ ಪಟೇಲ್ ಎನ್ನುವ ರೈತರು ಸಂತು ಸರಕಾರದ ಸಹಯೋಗದಿಂದ ಚಾಕಿ ಸೆಂಟರ್ ನೋಡಿಸುತ್ತಾರೆ ಇದರಿಂದ ಸಂಪೂರ್ಣ ಬೀದರ ಜಿಲ್ಲೆಯಲ್ಲಿ ಹುಳವನ್ನು ಮುಟ್ಟುಸುವ ಕಾರ್ಯವನ್ನು ಮಾಡುತ್ತಿದ್ದಾರೆ ಇಂತಹ ಒಂದು ರೈತ ಪರ ಕಾಳಜಿ ವಹಿಸುತ್ತಾರೆ. ಇಂತಹ ಸೆಂಟರ್ಗೆ ತಾಲೂಕ ಪಂಚಾಯತಿಯ AD ಭೇಟಿ ಮಾಡಿ ತಮ್ಮ ಇಲಾಖೆಯಿಂದ ರೈತರಿಗೆ ಯಾವ ಯಾವ ರೀತಿಯ ಸೌಲಭ್ಯವನ್ನು ಸಿಗುತ್ತವೆ ಅದರ ಬಗ್ಗೆ ಅಲ್ಲಿ ಒಳ್ಳೆ ರೀತಿಯಲ್ಲಿ ವಿಶ್ಲೇಷಣೆ ಮಾಡಿರುತ್ತಾರೆ. ರೇಷ್ಮೆ ಇಲಾಖೆ ಯ ಅಧಿಕಾರಿಗಳು ಸಾಯಿನಾಥ್ ಸರ್ ತಮ್ಮ ಇಲಾಖೆಯ ಯಾವುದೇ ರೀತಿಯ ಯೋಜನೆಗಳು ಇರುತ್ತವೆ ಅದರ ಬಗ್ಗೆ ಪ್ರತಿಯೊಂದು ರೈತರಿಗೆ ಮುಟ್ಟುಸತಕ್ಕಂತಹ ಕಾರ್ಯ ಮಾಡಲಿಕ್ಕೆ ಮುಂಚನೆಯಲ್ಲಿ ಇರುತ್ತಾರೆ.