logo

ಪಿರಮಿಡ್‌ ಅಕಾಡೆಮಿ ಹರಿಯಬ್ಬೆ ಇವರ ವತಿಯಿಂದ "ಪ್ರತಿಭಾನ್ವೇಷಣೆ" ಪರೀಕ್ಷಾ ವೇದಿಕೆ ನಿಮ್ಮ ಮಕ್ಕಳನ್ನು ಭಾಗವಹಿಸಿ

ಜ್ಙಾನ ಕಾವ್ಯ ಎಜುಕೇಷನ್‌ ಟ್ರಸ್ಟ್‌ (ರಿ) ಪಿರಮಿಡ್‌ ಅಕಾಡೆಮಿ ಹರಿಯಬ್ಬೆ ಇವರ ವತಿಯಿಂದ ಪ್ರಸಕ್ತ 2024-25 ನೇ ಸಾಲಿನಲ್ಲಿ 3 ನೇ ತರಗತಿ ಮತ್ತು 4ನೇ ತರಗತಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ "ಪ್ರತಿಭಾನ್ವೇಷಣೆ" ಎನ್ನುವ ಬೃಹತ್‌ ಪರೀಕ್ಷಾ ವೇದಿಕೆಯನ್ನು ಏರ್ಪಡಿಲಾಗಿದೆ ಈ ಪರೀಕ್ಷೆಗೆ ಸರ್ಕಾರಿ ಶಾಲೆಯ ಮತ್ತು ಖಾಸಗಿ ಶಾಲೆಯ ಹಾಗೂ ಅನುದಾನಿತ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಬಹುದು ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಕರ್ಷಕ ಬಹುಮಾನಗಳು ಇರುತ್ತದೆ ಮತ್ತು ಊಟದ
ವ್ಯವಸ್ಥೆ ಇರುತ್ತದೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 6363963058, 6363828142

273
24890 views