logo

ಹಿರಿಯೂರು ಉಪ ವಿಭಾಗದ, ದಕ್ಷ ಪೊಲೀಸ್ ಅಧಿಕಾರಿ , ಉಪಾಧೀಕ್ಷಕರಾದ ಶ್ರೀ ಟಿ. ಎಂ. ಶಿವಕುಮಾರ್ ರವರಿಗೆ ಮುಖ್ಯಮಂತ್ರಿ ಪದಕ ಪ್ರಶಸ್ತಿ ಪ್ರದಾನ

ಹಿರಿಯೂರು ಉಪ ವಿಭಾಗದ, ದಕ್ಷ ಪೊಲೀಸ್ ಅಧಿಕಾರಿ , ಉಪಾಧೀಕ್ಷಕರಾದ ಶ್ರೀ ಟಿ. ಎಂ. ಶಿವಕುಮಾರ್ ರವರಿಗೆ ಮುಖ್ಯಮಂತ್ರಿ ಪದಕ ಪ್ರಶಸ್ತಿ ಪುರಸ್ಕೃತರಾಗಿದ್ದು ಸನ್ಮಾನ್ಯರನ್ನು ಈ ದಿನ ಕರ್ನಾಟಕ ರಾಜ್ಯ ರೈತ ಸಂಘ ಹಿರಿಯೂರು ತಾಲೂಕು ಘಟಕದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ. ರಾಜ್ಯ ವಿಭಾಗಿಯ ಉಪಾಧ್ಯಕ್ಷರಾದ ಕೆ. ಸಿ. ಹೊರಕೇರಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಎಂ ಲಕ್ಷ್ಮಿಕಾಂತ್, ಯುವ ಘಟಕದ ಅಧ್ಯಕ್ಷರಾದ ಚೇತನ್ ಯಳನಡು, ಗ್ರಾಮ ಪಂಚಾಯಿತಿ ಸದಸ್ಯರಾದ ಓ ಪಿ ಟಿ ಸ್ವಾಮಿ, ಆದಿವಾಲ ಅನ್ಸರ್ ಅಲಿ, ದೊಡ್ಡಘಟ್ಟ ಲಕ್ಷ್ಮಕ್ಕ, ದೇವರ ಕೊಟ್ಟ ರಂಗಸ್ವಾಮಿ ಇತರರು ಉಪಸ್ಥಿತರಿದ್ದರು.

115
4024 views