ಇಂದೋರ್ ಏರ್ಪೋರ್ಟ್ ನಲ್ಲಿ ಹಿರಿಯೂರು ನಗರಸಭೆಯ ಎಲ್ಲಾ ಸದಸ್ಯರಿಗೂ ಪೌರಾಯುಕ್ತರಿಗೂ ಸನ್ಮಾನ ದೊಂದಿಗೆ ಆಹ್ವಾನಿಸಿಕೊಂಡರು
ಹಿರಿಯೂರು ನಗರಸಭೆ ಪೌರಾಯುಕ್ತರು ಹಾಗೂ ಸದಸ್ಯರುಗಳು ಪ್ರವಾಸ ಕೈಗೊಂಡಿದ್ದು ಹಿಂದೋರ್ ಏರ್ಪೋರ್ಟ್ ನಲ್ಲಿ ಅಲ್ಲಿಇವರಿಗಾಗಿ ಕಾಯುತ್ತಿದ್ದಸಿಬ್ಬಂದಿಗಳು ಗೌರವದಿಂದ ಚೆಂಡುವಿನ ಹಾರದೊಂದಿಗೆ ಆಹ್ವಾನಿಸಿಕೊಂಡರು ಎಂದು ನಗರಸಭಾ ಸದಸ್ಯರಾದ ಅಂಬಿಕಾ ಆರಾಧ್ಯ ರವರು ತಿಳಿಸಿದರು. ವರದಿಗಾರರು ಮಹೇಶ್ ಆರ್ ಆಲ್ ಇಂಡಿಯಾ ಮೀಡಿಯಾ ✍️