The storm water drain encroachment in Bangalore.
ಬೆಂಗಳೂರಿನಲ್ಲಿ ಮುಗಿಯದ ರಾಜ ಕಾಲುವೆ ಒತ್ತುವರಿ.
In some parts of Bangalore, private companies have been seen encroaching on the storm water brain and engaging in building construction. Similarly, apartments are being built on private land adjacent to the first phase of Lal Bahadur Shastri Nagar in Anjanapur, encroaching on the storm water drain. It is unfortunate that the municipality needs to wake up and take appropriate action.
ಬೆಂಗಳೂರಿನ ಕೆಲವೆಡೆಯಲ್ಲಿ ರಾಜಕಾಲುವೆಯನ್ನು ಖಾಸಗಿ ಸಂಸ್ಥೆಗಳು ಹೊತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣದಲ್ಲಿ ತೊಡಗಿರುವುದು ಕಂಡುಬಂದಿದೆ. ಅದೇ ತರಹ ಅಂಜನಾಪುರದ ಲಾಲ್ ಬಹುದ್ದೂರ್ ಶಾಸ್ತ್ರಿ ನಗರ ಒಂದನೇ ಹಂತಕ್ಕೆ ಒತ್ತಿಕೊಂಡಂತಿರುವ ಖಾಸಗಿ ಜಾಗದಲ್ಲಿ ಅಪಾರ್ಟ್ಮೆಂಟ್ ನಿರ್ಮಾಣವಾಗುತ್ತಿದ್ದು, ರಾಜ ಕಾಲುವೆಯ ಸ್ಥಳವನ್ನು ಒತ್ತುವರಿ ಮಾಡಿಕೊಂಡಿರುವುದು ಶೋಚನೀಯ ಇವಾಗಲಾದರೂ ಪಾಲಿಕೆಯವರು ಎಚ್ಚೆತ್ತುಕೊಂಡು ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾಗಿದೆ.