logo

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಂತಹ ಮಹಿಳೆಯರಿಗೆ ವೀರರಾಣಿ ಕಿತ್ತೂರು ಚೆನ್ನಮ್ಮ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು

ದಿನಾಂಕ. 08-04.2025ರಂದು
ಕೊಪ್ಪಳ ಜಿಲ್ಲೆಯ
ಕುಷ್ಟಗಿ.ತಾಲೂಕಿನ
ದೋಟಿಹಾಳ ಗ್ರಾಮದ ದೇವಲ ಮಹರ್ಷಿ ಸಾಂಸ್ಕೃತೀಕ ಭವನದಲ್ಲಿ ದಯಾನಂದಪುರಿ ಕ್ರೀಡಾ, ಸಾಂಸ್ಕೃತಿಕ ಜಾನಪದ ಕಲಾ ಸಂಘ ಹಾಗೂ ಗಾಯಿತ್ರಿ ಮಹಿಳಾ ಸಂಘದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಹಾಗೂ ಅಭಿನವ ಗವಿಶ್ರೀ ಪ್ರಶಸ್ತಿಯನ್ನು ಹಮ್ಮಿಕೊಳ್ಳಲಾಯಿತು ಈ ಸಂದರ್ಭದಲ್ಲಿ
ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಶಾರದಾ ಶೆಟ್ಟರ ಮಾತಾನಾಡಿ ನಮ್ಮ ನಾಡಿನ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಈ ಸಂಘದವರು ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಮಾಡುವದು ಮಹಿಳಾ ಸಾಧಕಿಯರನ್ನು ಗುರುತಿಸುವ ಕಾರ್ಯವನ್ನು ಮಾಡುತ್ತಿರುವದು ಶ್ಲಾಘನೀಯವಾಗಿದೆ ಎಂದರು.
ಅದೇ ರೀತಿಯಾಗಿ
ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ ಮಾತನಾಡಿ ಮಹಿಳೆಯರು ಉತ್ತಮವಾದ ಶಿಕ್ಷಣವನ್ನು ಪಡೆಯುವ ಮೂಲಕ ಸಮಾಜದಲ್ಲಿ

ನಡೆಯುತ್ತಿರುವ ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ, ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಮುಖ್ಯಪಾತ್ರವನ್ನು ವಹಿಸಬೇಕು ಎಂದರು.

ದಲಾಲಿ ವರ್ತಕ ಲಾಡಸಾಬ ಕೊಳ್ಳಿ, ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಚಂದ್ರಶೇಖರ ದೇವರು ವಹಿಸಿದ್ದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಾಜೇಸಾಬ ಯಲಬುರ್ಗಿ, ಶರಣಪ್ಪ ಗೋತಗಿ, ಶ್ರೀನಿವಾಸ ಕಂಟ್ಲಿ,ಪೂರ್ಣಿಮಾ ದೇವಾಂಗಮಠ, ರಾಘವೇಂದ್ರ ಕುಂಬಾರ, ಸಿದ್ರಾಮಪ್ಪ ಅಮರಾವತಿ, ಮಂಜೂರುಅಲಿ ಬನ್ನು, ಡಾ. ಸಂತೋಷ ಬಿರಾದಾರ, ಪದ್ಮಾವತಿ ಕುಂಬಾರ, ಗಾಯತ್ರಿ ಕುದ-ರಿಮೋತಿ, ಶೋಭಾ ಕಿರಗಿ, ರುಕ್ಕಿಣಿ ನಾಗಶೇಟ್ಟಿ, ಶಂಕ್ರಮ್ಮ ಕೊಳ್ಳಿ, ನಾಗರಾಜ ಕಾಳಗಿ, ಮಲ್ಲಿಕಾರ್ಜುನ ಕಿರಗಿ, ದೇವಮ್ಮ ಗೌಡರ, ವಸಂತ ಮಾಳಗಿ, ಸೇ-ರಿದಂತೆ ಅನೇಕರು ಇದ್ದರು

ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿಯನ್ನು ವಿವಿಧಕ್ಷೇತ್ರದಲ್ಲಿ ಸೇವೆಗೈದ ಮಾಲತಿ ನಾಯಕ, ಶ್ರೀದೇವಿ ನಿಡುಗುಂದಿ, ಸರಸ್ವತಿ ದಾವಣಗೆರೆ, ಮಮತಾ ಮೇಟಿ, ಸವಿತಾ ಕೂಡೂರು, ನಾಗರತ್ನ ಗಂಗಾವತಿ, ಶೋಭಾ ಹನುಮಸಾಗರ, ಉಮಾದೇವಿ ಹನುಮನಾಳ, ರಜಿಯಾ ಬೇಗಂ ಭನ್ನು , ಗುರುಬಾಯಿ ದೋಟಿಹಾಳ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಅದೇ ರೀತಿ
ಅಭಿನವ ಗವಿಶ್ರೀ ಪ್ರಶಸ್ತಿಯನ್ನು ಕೆ ವೈ ಕಂದಕೂರ, ಹನುಮಂತಪ್ಪ , ಸಿದ್ರಾಮಪ ಅಮರಾವತಿ, ರವೀಂದ್ರಸಾ ಬಾಕಳೆ, ಮಲ್ಲಯ್ಯ ಕೋಮಾರಿ, ಶ್ರೀನಿವಾಸ ಜಹಗೀರ್ದಾರ ರವೀಂದ್ರ ನಂದಿಹಾಳ, ಮಲ್ಲನಗೌಡ ಅಗಸಿಮಂದಿನ. ಹನುಮಂತ ಪೂಜಾರಿ, ತಿಮ್ಮನಟ್ಟೆಪ್ಪ ಹೊಸಮನಿ, ಮಹೇಶ ನೆರೆಬೆಂಚಿ ಅವರಿಗೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ದಲಾಲಿ ವರ್ತಕ ಲಾಡಸಾಬ ಕೊಳ್ಳಿ, ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಚಂದ್ರಶೇಖರ ದೇವರು ವಹಿಸಿದ್ದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಾಜೇಸಾಬ ಯಲಬುರ್ಗಿ, ಶರಣಪ್ಪ ಗೋತಗಿ, ಶ್ರೀನಿವಾಸ ಕಂಟ್ಲಿ,ಪೂರ್ಣಿಮಾ ದೇವಾಂಗಮಠ, ರಾಘವೇಂದ್ರ ಕುಂಬಾರ, ಸಿದ್ರಾಮಪ್ಪ ಅಮರಾವತಿ, ಮಂಜೂರುಅಲಿ ಬನ್ನು, ಡಾ. ಸಂತೋಷ ಬಿರಾದಾರ, ಪದ್ಮಾವತಿ ಕುಂಬಾರ, ಗಾಯತ್ರಿ ಕುದ-ರಿಮೋತಿ, ಶೋಭಾ ಕಿರಗಿ, ರುಕ್ಕಿಣಿ ನಾಗಶೇಟ್ಟಿ, ಶಂಕ್ರಮ್ಮ ಕೊಳ್ಳಿ, ನಾಗರಾಜ ಕಾಳಗಿ, ಮಲ್ಲಿಕಾರ್ಜುನ ಕಿರಗಿ, ದೇವಮ್ಮ ಗೌಡರ, ವಸಂತ ಮಾಳಗಿ, ಸೇ-ರಿದಂತೆ ಅನೇಕರು ಇದ್ದರು.

23
1806 views