logo

ಬೆಂಗಳೂರಿನ ಅಂಜನಾಪುರದ ಲಾಲ್ ಬಹುದ್ದೂರ್ ಶಾಸ್ತ್ರಿ ನಗರದ ಮೊದಲನೇ ಹಂತದಲ್ಲಿ ಕಾಣಿಸಿಕೊಂಡ ಸುರತಿಯ ಕುರಿತು.

ನಮಸ್ಕಾರ,
ಕಳೆದ ಕೆಲವು ದಿನಗಳ ಹಿಂದೆ ಚಿರತೆಯೊಂದು ಅಂಜನಾಪುರ ಲಾಲ್ ಬಹುದ್ದೂರ್ ಶಾಸ್ತ್ರಿ ನಗರದ ಮೊದಲನೇ ಹಂತದಲ್ಲಿ ಕಾಣಿಸಿಕೊಂಡು ಕರುವನ್ನು ಸಾಯಿಸಿ ತಿಂದು ಹಾಕಿತ್ತು ಅದರ ಮುಂದುವರಿದ ಭಾಗವಾಗಿ ನೆನ್ನೆ ಅಂದರೆ 22 ಏಪ್ರಿಲ್ 2025 ರಂದು ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಇಂದು ಅಂದರೆ 23 ಏಪ್ರಿಲ್ 2025 ರಂದು ಚಿರತೆಯ ಚಲನ ಬಲನವನ್ನು ಪರೀಕ್ಷಿಸಿ, ಪಂಜರವನ್ನು ಅಳವಡಿಸುವುದರ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.
ಧನ್ಯವಾದಗಳು.

Namaskar,
A few days ago, a leopard was seen in the first phase of Anjanapur Lal Bahadur Shastri Nagar and killed and ate a calf. As a continuation of this, yesterday, i.e. on 22 April 2025, the forest officials visited the place and inspect it. Today, i.e. on 23 April 2025, they will test the leopard's mobility and take a decision on installing a cage.
Dhanyavaad.

0
88 views