logo

ಸಮಾಜಸೇವಕರಾದ ಸಂದೀಪ್ ರೆಡ್ಡಿ ಎಚ್ ರ್ ರವರಿಗೆ ಶ್ರೀ ಕೃಷ್ಣ ದೇವರ ಅನುಗ್ರಹವಾಗಿದೆ ಹಾಗೂ ಉಡುಪಿ ವಿಕ್ರಮ ಪ್ರಶಸ್ತಿ 2025 ದೊರೆಕಿದೆ.

ಶಿಡ್ಲಘಟ್ಟ :ಶಿಡ್ಲಘಟ್ಟ ಕ್ಷೇತ್ರದ ಯುವ ನಾಯಕ
ಶ್ರೀ ಸಂದೀಪ್ ರೆಡ್ಡಿ ಹೆಚ್.ಆರ್ ರವರು ತಮ್ಮ ಕಿರು ವಯಸ್ಸಿನಲ್ಲಿ ಮಾಡಿರುವ ಸಾಧನೆಗಳು ಮತ್ತು ಸಮಾಜ ಸೇವೆ ಗುರುತಿಸಿ ಪ್ರತಿಷ್ಠಿತ
ಉಡುಪಿಯ ಶ್ರೀ ಪುತ್ತಿಗೆ ಮಠ ಮತ್ತು ಸನಾತನ ಫೌಂಡೇಶನ್ ವತಿಯಿಂದ
ಉಡುಪಿಯ ಶ್ರೀ ಪುತ್ತಿಗೆ ಮಠದ ಜಗದ್ಗುರು
ಶ್ರೀ ಮಾಧ್ವಾಚಾರ್ಯ
ಮೂಲ ಮಹಾ ಸಂಸ್ಥಾನ ಪರಮಪೂಜ್ಯ
ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ,
ಪರಮ ಪೂಜ್ಯ ಸ್ವಾಮೀಜಿಯವರಿಂದ *ವಿಕ್ರಮ ಪ್ರಶಸ್ತಿ 2025* ಸ್ವೀಕರಿಸಿದ ಶಿಡ್ಲಘಟ್ಟ ಕ್ಷೇತ್ರದ ಯುವ ನಾಯಕ
*ಶ್ರೀ ಸಂದೀಪ್ ರೆಡ್ಡಿ ಹೆಚ್.ಆರ್, ವರದಿ ನವೀನ್ ಗರುಡ.

10
979 views