logo

ದಿಬೂರಹಳ್ಳಿ ರೈತರ ಪರ ದ್ವನಿ ಎತ್ತಿದ ಎಚ್ ಆರ್ ಸಂದೀಪ್ ರೆಡ್ಡಿ.

ಶಿಡ್ಲಘಟ್ಟ :ಸಮಾಜ ಸೇವಕರು ಹಾಗೂ ಮಾಜಿ ಶಾಸಕರಾದ ಮುನಿಶಾಮಪ್ಪ ರವರ ಮೊಮ್ಮಗರಾದ ಎಚ್ ಆರ್ ಸಂದೀಪ್ ರೆಡ್ಡಿ ರವರು ಇತ್ತೀಚಿಗೆ ಜಂಗಮಕೋಟೆ ಬಳಿ ಸರ್ಕಾರದ ಕಾರ್ಖಾನೆ ನಿರ್ಮಾಣಕ್ಕೆ ರೈತರು ವಿರೋಧಿಸಿ ಖಂಡಿಸಿರುವುದನ್ನು ಸಂದೀಪ್ ರೆಡ್ಡಿ ರವರು ಗಮನಿಸಿ, ಜಂಗಮಕೋಟೆ ಬದಲು ನಮ್ಮ ದಿಬೂರಹಳ್ಳಿ ಕ್ಷೇತ್ರದಲ್ಲಿ ಬಂದು ಕಾರ್ಖಾನೆ ಬಂದರೆ ರೈತರಿಗೆ ಎಷ್ಟೋ ಜನಕ್ಕೆ ಕೆಲಸ ಇಲ್ಲದವರಿಗೆ ಅನುಕೂಲ ಆಗುತ್ತೆ ಹಾಗೆ ರಾಷ್ಟ್ರಿಯ ಹೆದ್ದಾರಿಯು ಕೂಡ ಅತ್ತಿರ ಇರಿವುದರಿಂದ ಕಾರ್ಖಾನೆಗೆ ಅನುಕೂಲ ಆಗಬಹುದು ಎಂದರು.ವರದಿ :ನವೀನ್ ಗರುಡ.

16
2455 views