logo

ಮಂಗಳೂರು ಬಜ್ಪೆ ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ರೋಚಕ ತೀರು

ಮಂಗಳೂರು: ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ರೋಚಕ ತಿರುವು; ಸ್ವಧರ್ಮದವರೇ ಸೇರಿಕೊಂಡು ಹಾಕಿ ಬಿಟ್ಟರೇ ಪ್ರೀ ಪ್ಲಾನ್ ಸ್ಕೆಚ್..!!??

ತಲೆ ಕೆಳಗಾಗಲಿದೆಯಾ ಧರ್ಮ ರಾಜಕೀಯದ ಜಂಜಾಟಿಕೆ; ವ್ಯಯಕ್ತಿಕ ಕಾರಣದಿಂದ ನಡೆಯಿತೇ ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ...!!*

ಶಂಕಿತ ಏಳು ಮಂದಿ ಪೋಲಿಸರ ವಶದಲ್ಲಿ..!!

4
1955 views