logo

ಚನ್ನರಾಯಪಲ್ಲಿ ಬಂಗಲೆ ಮಿಂಚು

ಚಿಕ್ಕಬಳ್ಳಾಪುರ :ಚಿಕ್ಕಬಳ್ಳಾಪುರ ಜಿಲ್ಲೆಯ ಪಕ್ಕ ಆಂಧ್ರ ಪ್ರದೇಶದ ರಾಜ್ಯ ಹತ್ತಿರ ಇರುವ ಚೇಳೂರು ತಾಲ್ಲೂಕಿನ ಚೆನ್ನಾರಾಯಹಳ್ಳಿ ಗ್ರಾಮದಲ್ಲಿ ಸುಮಾರು ನೂರು ವರ್ಷಗಳ ಹಳೆಯದಾದ ಬಂಗಲೆ ಇನ್ನು ನೋಡಿದರೆ, ಎಷ್ಟು ಸುಂದರವಾಗಿದೆ ಎಂದರೆ ನೋಡಲು ಮನಮೋಹಕವಾಗಿ ಕಾಣುವ ಸುಂದರವಾದ ಬಂಗಲೆ, ಈ ಬಂಗಲೆಯಲ್ಲಿ ಅನೇಕ ಚಿತ್ರ ಹಾಗೂ ಧಾರಾವಾಹಿಗಳು ಚಿತ್ರೀಕರಣ ಮಾಡಿರುತ್ತಾರೆ, ಆದ್ದರಿಂದ ಎಲ್ಲರು ಸಾರ್ವಜನಿಕರು ನೋಡಲು ಉತ್ತಮ ರೀತಿಯಲ್ಲಿ ಈ ಬಂಗಲೆ ಹಾಗೆಯೇ ಕಾಣಿಸುತ್ತೆ. ವರದಿ : ಮಂಜುನಾಥ್ ಶರ್ಮ ಜಂಗಮಾರಪ್ಪನಹಳ್ಳಿ.

0
10 views