logo

ಹಿರಿಯೂರು ನಗರಸಭೆ ಅನಿರ್ದಿಷ್ಟಾವಧಿ ಮುಷ್ಕರ

ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಹಿರಿಯೂರು ಶಾಖೆಯ ವತಿಯಿಂದ ದಿನಾಂಕ 27.05.2025 ರಂದು ಪೌರ ನೌಕರರ ವಿವಿಧ ಬೇಡಿಕೆಗಳು ಈಡೇರಿಸುವಂತೆ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದು ಈ ಸಂದರ್ಭದಲ್ಲಿ ಹಿರಿಯೂರು ಶಾಖೆಯ ಅಧ್ಯಕ್ಷರಾದ ಶ್ರೀ ಬಿ ದುರ್ಗೇಶ್ ,ಉಪಾಧ್ಯಕ್ಷರಾದ ಶ್ರೀ ಪಾಂಡುರಂಗಪ್ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೆ ರಮೇಶ್ ಹಾಗೂ ಹಾಗೂ
ಕಾರ್ಯದರ್ಶಿಯವರಾದ ಶ್ರೀ ಆರ್ ಜನಾರ್ಧನ ಕರಡಿ ಹಾಗೂ ನಗರಸಭೆಯ ಪೌರ ಕಾರ್ಮಿಕರು, ವಾಹನ ಚಾಲಕರು ,ಕಂಪ್ಯೂಟರ್ ಕಂಪ್ಯೂಟರ್ ಆಪರೇಟರ್ಗಳು ,ನೀರು ಸರಬರಾಜು ನೌಕರರು ಹಾಗೂ ವಿವಿಧ ವೃಂದದ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದು ಹಿರಿಯೂರು ತಹಸಿಲ್ದಾರ್ ಅವರಿಗೆ ಮನವಿ ನೀಡಿ ನಮ್ಮ ಬೇಡಿಕೆ ಬೇಡಿಕೆಗಳು ಈಡೇರದಿದ್ದರೆ ನಮ್ಮ ಮುಷ್ಕರವಂತು ನಿಲ್ಲಿಸುವುದಿಲ್ಲ ಎಂದು ಹೇಳಿದರು.

128
1976 views