logo

ಜನ್ಮದಿನದ ಅಂಗವಾಗಿ ಉಚಿತ ನೇತ್ರ ತಪಾಸಣಾ ಬಿಪಿ ಶುಗರ್ ತಪಾಸಣೆ ಶಿಬಿರ

ಬಾನುಲಕ್ಷಿತ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ರವಿ ಟಿ ಬಿ ಆರಾಧ್ಯ ಜನ್ಮದಿನದ ಅಂಗವಾಗಿ ಕೂನೂರು ಗ್ರಾಮದಲ್ಲಿ ಉಚಿತ ನೇತ್ರ ತಪಾಸಣಾ ಬಿಪಿ ಶುಗರ್ ತಪಾಸಣೆ ಶಿಬಿರ ಯಶಸ್ವಿಯಾಗಿ ನೆರವೇರಿತು ಸುಮಾರು ನೂರಾರು ಜನಗಳಿಗೆ ತಪಾಸಣೆ ನಡೆಸಲಾಯಿತು ಈ ಕಾರ್ಯಕ್ರಮದಲ್ಲಿ ಬಾನುಲಕ್ಷಿತ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ರವಿ ಟಿ ಬಿ ಆರಾಧ್ಯ, ಸುವರ್ಣ ನೇತ್ರಾಲಯ ಹಾಗೂ ಧಾನ್ ಫೌಂಡೇಶನ್ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು

90
2625 views