logo

ಬಾಗಲಕೋಟೆ ನಗರ ದಿಲ್ಲಿ ATMS (Automated Traffic Management System )

ಹಳೆ ಬಾಗಲಕೋಟೆ ನಗರ, ವಿದ್ಯಾಗಿರಿ, ನವನಗರ ಹಾಗೂ ಯುನಿಟ್-2‌ ಒಳಗೊಂಡಂತೆ ಎಲ್ಲಾ ಪ್ರದೇಶಗಳಲ್ಲಿ ಹಾಗೂ ಎಲ್ಲಾ ವೃತ್ತಗಳಲ್ಲಿ ಸಿ.ಸಿ.ಟಿ.ವಿ.ಗಳನ್ನು ಅಳವಡಿಸಲಾಗಿದ್ದು, ಅವುಗಳನ್ನು ಜಿಲ್ಲಾ ಪೊಲೀಸ್‌ ಕಾರ್ಯಾಲಯದಲ್ಲಿರುವ ಸಿ.ಸಿ.ಟಿ.ವಿ. ಕಮಾಂಡ್‌ ಸೆಂಟರ್‌ ನಿಂದ ನಿರಂತರವಾಗಿ ಮಾನಿಟರ್‌ ಮಾಡಲಾಗುತ್ತಿದೆ. ವಾಹನ ಚಾಲಕರಿಗೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅಲ್ಲಿಂದಲೇ ನೇರವಾಗಿ ಪಬ್ಲಿಕ್‌ ಅಡ್ರೆಸ್ ಸಿಸ್ಟಂ ಮುಖಾಂತರ ಜಾಗೃತಿ ಮೂಡಿಸಲಾಗುತ್ತಿದೆ. ನಗರದಲ್ಲಿ ಶೀಘ್ರದಲ್ಲೇ ATMS (Automated Traffic Management System ) ಜಾರಿಯಾಗಲಿರುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

0
0 views