AI ಸಮಾಜದ ಅಂಕು ಡೊಂಕು ತಿದ್ದುವ ಕೆಲಸ ಪತ್ರಿಕೋದ್ಯಮ ಮಾದ್ಯಮದಲ್ಲಿ ಕೆಲಸ ಮಾಡುತ್ತಿದೆ -
ರಾಯಚೂರು : ಒಬ್ಬ ಪತ್ರಕರ್ತ ಸಾಮಾಜದ ಒಳತಿಗೆ, ಕೆಡಕಿಗೂ ಪತ್ರಕರ್ತ ನೆ ಕಾರಣನಾಗುತ್ತಾನೆ ಎಂದು ಹೇಳಿದರು ಹಾಗೂ ರಾಜಕೀಯ ಸಚಿವರಿಗೆ ಶಾಸಕರಿಗೆ ಹೇಳಿದರು ಡಿ.ಎಂ. ಅನಿಸ್ ... ಸುವರ್ಣ ಟಿ.ವಿ ಬೆಂಗಳೂರು ಪ್ರದೇಶದ ಪತ್ರಕರ್ತ ಮಿತ್ರರಿಗೆ ಅನೇಕ ಸೌಲಭ್ಯ ನೀಡಬೇಕು.
ಇಂದು ಲಿಂಗಸೂಗೂರಿ ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಅಂಗವಾಗಿ ಮಾತನಾಡಿದರು..