logo

ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ "ಉದ್ಘಾಟನಾ ಸಮಾರಂಭ ಅಬು ನ್ಯೂಸ್ ಚಾನೆಲ್

ಪರಿಸರ ರಕ್ಷಕ, ಜೀವ ರಕ್ಷಕ ಕಾಡುಗಳ ಸಂರಕ್ಷಣೆ ನಮ್ಮ ಆದ್ಯತೆಯಾಗಲಿ
ಸ್ವಚ್ಛ, ಸುಂದರ ನಿಸರ್ಗಕ್ಕಾಗಿ ಮರ, ಗಿಡಗಳನ್ನು ನೆಟ್ಟು ಬೆಳೆಸುವುದು ನಮ್ಮ ಬದ್ಧತೆಯಾಗಲಿ
ಅರಣ್ಯಗಳ ಪ್ರಾಮುಖ್ಯತೆ, ರಕ್ಷಣೆಯ ಅರಿವು ಮೂಡಿಸುವುದು ನಮ ಗುರಿಯಾಗಲಿ
ಪ್ರಾದೇಶಿಕ ಅರಣ್ಯ ವಿಭಾಗ, ವಿಜಯಪುರ ಪ್ರಾದೇಶಿಕ ಅರಣ್ಯ ವಲಯ, ಸಿಂದಗಿ "ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ "ಉದ್ಘಾಟನಾ ಸಮಾರಂಭ ಶಾಸಕ ಅಶೋಕ ಮನಗೂಳಿ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಯಿತು ಉದ್ಘಾಟಕರಾಗಿ ಆಗಮಿಸಿದಂತಹ ಮಾನ್ಯ ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಸಚಿವರು ಕರ್ನಾಟಕ ಸರ್ಕಾರ ಶ್ರೀ ಈಶ್ವರ್ ಖಂಡ್ರೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ದಿವ್ಯ ಸಾನಿಧ್ಯ ವಹಿಸಿದಂತ ಪೂಜ್ಯ ಡಾಕ್ಟರ್ ಪ್ರಭು ಸಾರಂಗದವ ಶಿವಾಚಾರ್ಯರು ಸಾರಂಗಮಠ ಆಶೀರ್ವಚನ ನೀಡಿದರು ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು





23
1084 views