
ವರವಿ ಜಗದ್ಗುರು ಮೌನೇಶ್ವರರ ಜಾತ್ರಾ ಮಹೋತ್ಸವ ದಿನಾಂಕ್ 18-08-2025 ರಿಂದ 22-08-2025 ವರೆಗೆ
*ಓಂ ನಮೋ ವಿಶ್ವಕರ್ಮಣೆ*
ವರವಿ ಕ್ಷೇತ ಜಗದ್ಗುರು ಶ್ರೀ ಮೌನೇಶ್ವರರ ಜಾತ್ರೆ ಅಂಗವಾಗಿ
ಸಮಸ್ತ ಬೀದರ ಜಿಲ್ಲಾ ವಿಶ್ವಕರ್ಮ ಸಮಾಜದ ಭಾಂಧವರಲ್ಲಿ ನನ್ನ ಒಂದು ಮನವಿ.ನನ್ನ ಏಲ್ಲಾ ವಿಶ್ವಕರ್ಮ ಸಹೋದರರಿಗೆ ತಾಯಿಯಂದಿರರಿಗೆ ಹಾಗೂ ಹಿರಿಯರಿಗೆ ಬಂದು ಬಳಗದವರಿಗೆ ನಮಸ್ಕಾರಗಳು🙏
ಈ ಕುಟುಂಬದ ಮೂಲಕ ತಿಳಿಸಿಸುವದೇದೆಂದರೆ ಗದಗ್ ಜಿಲ್ಲಾ ಶಿರಹಟ್ಟಿ ತ್ತಾಲೂಕಿನ ವರವಿಯ ಜಗದ್ಗುರು ಶ್ರೀ ಮೌನೇಶ್ವರ ಜಾತ್ರಾ ಮಹಾ ಮಹೋತ್ಸವದ ಅಂಗವಾಗಿ ಅಲ್ಲಿನ ಅಧ್ಯಕ್ಷರಾದ ಶ್ರೀಯುತ ಮೋಹನ ಸಿದ್ದರಾಮಯ್ಯ ನರಗುಂದ ಹಾಗೂ ಶ್ರೀ ಚಿದಾನಂದ್ ಆಚಾರ್ಯ ಹಾಗೂ ದೇವಸ್ಥಾನದ ಕಮಿಟಿಯ ಸದಸ್ಯರ ವತಿಯಿಂದ
ಜಾತ್ರೆಗೆ ಬಂದಂತ ಭಕ್ತಾದಿಗಳಿಗೆ ಯಾವುದೇ ಕುಂದು ಕೊರತೆ ಆಗಬಾರದು ಎಂಬ ನಿಟ್ಟಿನಲ್ಲಿ ದಿನಾಂಕ *3-8-2025* ರಂದು ಒಂದು ಸಭೆಯನ್ನು ಯುವಕರ ನೇತೃತ್ವದಲ್ಲಿ ಕರೆದು ನಿರ್ಣಯ ಮಾಡಿದ್ದರೆ ಎನಪಾಂದ್ರೆ ರಾಜ್ಜದ ಮೂಲೆ ಮೂಲೆ ಇಂದ ಬರುವ ಭಕ್ತಾದಿಗಳ ಸೇವೆಗೆ ಅವಕಾಶ ಕೊಡಬೇಕು ಯಾರಿಗೂ ಯಾವ ರೀತಿಯಲ್ಲಿ ತೊಂದರೆ ಆಗಬಾರದಂದು ಚರ್ಚೆ ಮಾಡಲಾಗಿದ್ದು ಅಂತ ನಿರ್ಧಾರಿಸಿದ್ದಾರೆ.
ಇಚ್ಛೆ ಉಳ್ಳವರು ಯಾವ ಜಿಲೆ ಆಗಿರಲಿ ನಿಮ್ಮ ನಿಮ್ಮ ಸಂಘಟನೆ ಮೂಲಕ ಬರಬಹುದು ಈ ಸೇವೆಗೆ ಪಾತ್ರರಾಗಬೇಕು ಎಂದು ತಿಳಿಸಿದ ವಿಚಾರ ವನ್ನುಕೇಳಿ ತುಂಬ ಸಂತೋಷ ವಾಯಿತು 🙏🙏🙏🙏🙏🙏🙏ಈದಕೆ ನಮ್ಮ ಬೀದರ್ ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿ ಅಧ್ಯಕ್ಷರು ಶ್ರೀ ಮಹೇಶ್ ಪಾಂಚಾಳ್,
ಜಿಲ್ಲಾ ಪ್ರಧಾನ್ ಕಾರ್ಯದರ್ಶಿ ವಿಶ್ವಕರ್ಮ ಶಿವಾನಂದ.ಎಸ್ ಹಾಗೂ ಪದಾಧಿಕಾರಿಗಳು ಅತಿ ಆನಂದದಿಂದ ನಾವು ಕೂಡ ಭಾಗವಸೋಣ ಎಂಬ ವಿಶ್ವಾಸವನು ನೀಡುತ ಸೇವೆಗೆ ಮುಂಚಿತವಾಗಿ ಹೋಗಬೇಕಾಗುತ್ತೆ ಅದಕ್ಕಾಗಿ ಸೇವೆ ಮಾಡುವ ಸಲುವಾಗಿ ಇಚ್ಛೆಯುಳ್ಳವರು ಹೆಚ್ಚಿನ ಮಾಹಿತಿ ಗಾಗಿ ನಮ್ಮ ಬೀದರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ವಿಶ್ವಕರ್ಮ ಶಿವಾನಂದ ಅವರಿಗೆ ಕರೆ ಮಾಡಬಹುದು ಇಲ್ಲೇ ಇರೋರು ನೇರವಾಗಿ ಭೇಟಿ ಕೊಡಿ ಜೈ ವಿಶ್ವಕರ್ಮ
🙏 *ಧನ್ಯವಾದಗಳು* 🙏
*ಶ್ರೀ ಉಮೇಶ್ ಪಂಚಾಳ*
*ಸದಸ್ಯರು*
*ಬೀದರ್ ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿ (ರಿ ) ಬೀದರ*