logo

ಸಮಸ್ತ ನೇಕಾರ ಬಂಧುಗಳಿಗೆ ರಾಷ್ಟ್ರೀಯ ಕೈಮಗ್ಗ ದಿನದ ಶುಭಾಶಯಗಳು ಹಾಗೂ ನಮನಗಳು.

On National Handloom Day, we honour the skill, resilience, and artistry of our weavers, the true custodians of India’s cultural heritage.

Under the leadership of Hon’ble PM Shri @narendramodi avaru, we remain committed to empowering the handloom sector and promoting indigenous craftsmanship. 🇮🇳🧵

ಸಮಸ್ತ ನೇಕಾರ ಬಂಧುಗಳಿಗೆ ರಾಷ್ಟ್ರೀಯ ಕೈಮಗ್ಗ ದಿನದ ಶುಭಾಶಯಗಳು ಹಾಗೂ ನಮನಗಳು.

ನಮ್ಮ ನಡುವೆ ನೇಯ್ಗೆ ಆಗುವ ಉಡುಪುಗಳನ್ನು ಬಳಕೆ ಮಾಡುವುದು ಹಾಗೂ ಕೈಮಗ್ಗ ಉದ್ಯಮದ ಮಹತ್ವ ಮತ್ತು ರಾಷ್ಟ್ರದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಆ ಕ್ಷೇತ್ರದ ಕೊಡುಗೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತೀ ವರ್ಷ ಆಗಸ್ಟ್ 7ರಂದು ರಾಷ್ಟ್ರೀಯ ಕೈಮಗ್ಗ ದಿನ ಆಚರಿಸಲಾಗುತ್ತದೆ.

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ @narendramodi ಅವರ ನೇತೃತ್ವದಲ್ಲಿ ಕೈಮಗ್ಗ ವಲಯವನ್ನು ಸಬಲೀಕರಣಗೊಳಿಸಲು ಮತ್ತು ಸ್ಥಳೀಯ ಕರಕುಶಲತೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಅವಿರತವಾಗಿ ಕೆಲಸ ಮಾಡುತ್ತಿದೆ.
#ರಾಷ್ಟ್ರೀಯಕೈಮಗ್ಗದಿನ
#nationalhandloomday2025
#VocalForLocal #AatmanirbharBharat

6
232 views