ರಾಯಬಾಗ :- ಕುಡಚಿ ಮತಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗರಿಗಳಿಗೆ ಭೂಮಿ ಪೂಜೆ ಮಾಡಿದ ಶಾಸಕ ಮಹೇಂದ್ರ ತಮ್ಮಣ್ಣವರ್!
ಕುಡಚಿ ಮತಕ್ಷೇತ್ರದ ಮರಾಕುಡಿ ಗ್ರಾಮದ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ಅಂದಾಜು 10ಲಕ್ಷ ರೂಪಾಯಿ ವೆಚ್ಚದ ಕೆ.ಎಚ್.ಪಿ.ಎಸ್ ಶಾಲೆಗೆ ನೂತನ ಕೋಠಡಿ ನಿರ್ಮಾಣ ಅಂದಾಜು 14.43ಲಕ್ಷ ರೂಪಾಯಿ ವೆಚ್ಚ ಹಾಗೂ ಶ್ರೀ ಹನುಮಾನ ದೇವಸ್ಥಾನದ ಹತ್ತಿರ ರೈತ ಸಭಾಭವನ 50ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿದ ಕುಡಚಿ ಮತಕ್ಷೇತ್ರದ ಮಾನ್ಯ ಜನಪ್ರಿಯ ಶಾಸಕರು ಶ್ರೀ ಮಹೇಂದ್ರ ತಮ್ಮಣ್ಣವರ. ಈ ಸಂದರ್ಭದಲ್ಲಿ ದೇವಸ್ಥಾನದ ಕಮೀಟಿಯವರು ಊರಿನ ಪ್ರಮುಖರು ಹಿರಿಯರು ಮುಖಂಡರು ಸಾರ್ವಜನಿಕರು ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಪಿಡಿಒ ಅವರು ಉಪಸ್ಥಿತರಿದ್ದರು