ಸಾನ್ವಿತ್ ಮೋಟಾರ್ಸ್ ಷೋ ರೂಮ್ ಉದ್ಘಾಟನೆ. ಹೊಸಕೋಟೆಯ ದೊಡ್ಡ ಅಮಾನಿಕೆರೆ ಸಮೀಪದ ಹಳೇ ಮದ್ರಾಸ್ ರಸ್ತೆಯ ಟೋಲ್ ಬಳಿ ನೂತನವಾಗಿ ಪ್ರಾರಂಭಗೊಂಡಿರುವ ಅಶೋಕ್ ಲೇಲ್ಯಾಂಡ್ ಕಂಪನಿಯ "ಸಾನ
ಸಾನ್ವಿತ್ ಮೋಟಾರ್ಸ್ ಷೋ ರೂಮ್ ಉದ್ಘಾಟನೆ.ಹೊಸಕೋಟೆಯ ದೊಡ್ಡ ಅಮಾನಿಕೆರೆ ಸಮೀಪದ ಹಳೇ ಮದ್ರಾಸ್ ರಸ್ತೆಯ ಟೋಲ್ ಬಳಿ ನೂತನವಾಗಿ ಪ್ರಾರಂಭಗೊಂಡಿರುವ ಅಶೋಕ್ ಲೇಲ್ಯಾಂಡ್ ಕಂಪನಿಯ "ಸಾನ್ವಿತ್ ಮೋಟಾರ್ಸ್" ಷೋ ರೂಮನ್ನು ನಗರ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಬಿ.ವಿ.ಬೈರೇಗೌಡ ಹಾಗೂ ಗಣ್ಯರೊಂದಿಗೆ ಉದ್ಘಾಟಿಸಲಾಯಿತು.#ashokleyland #showroom #Inauguration #hoskote