
ವಿದ್ಯಾರ್ಥಿಗಳ ಶಾರೀರಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ.......
ಕ್ರೀಡೆಗಳು ಮನುಷ್ಯನ ಶಾರೀರಿಕ ಬೆಳವಣಿಗೆಗೆ ಸಹಾಯಕ ಎಂದು ಜನಪ್ರಿಯ ಶಾಸಕರಾದ ಶ್ರೀ ಸಿದ್ದು ಸವದಿ ಯವರು ಹೇಳಿದರು
ವಿದ್ಯಾರ್ಥಿಗಳ ಶಾರೀರಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ.......
ಕ್ರೀಡೆಗಳು ಮನುಷ್ಯನ ಶಾರೀರಿಕ ಬೆಳವಣಿಗೆಗೆ ಸಹಾಯಕ ಎಂದು ಜನಪ್ರಿಯ ಶಾಸಕರಾದ ಶ್ರೀ ಸಿದ್ದು ಸವದಿ ಯವರು ಹೇಳಿದರು
ದಿನಾಂಕ 21/09/2025 ರಂದು ಜಮಖಂಡಿಯಲ್ಲಿ ನಡೆದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ
ಶ್ರೀ ಸಿದ್ದು ಸವದಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದಿ ಸಂಸ್ಥೆಯ
ಶ್ರೀ ಪ್ರಭುಲಿಂಗೇಶ್ವರ ಇಂಟರ್ನ್ಯಾಷನಲ್ ಶಾಲೆ ಚಿಮ್ಮಡ, 14 ರ ವಯೋಮಿತಿಯ ಕ್ರೀಡಾಕೂಟದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಪ್ರಯುಕ್ತ ವಿದ್ಯಾರ್ಥಿನಿಯರನ್ನು ಸಂಸ್ಥೆಯ ಅಧ್ಯಕ್ಷರಾದ ಮಾನ್ಯ ಶ್ರೀ.ಸಿದ್ದು ಸವದಿ, ಜನಪ್ರಿಯ ಶಾಸಕರು, ಕಾರ್ಯದರ್ಶಿಗಳಾದ ವಿದ್ಯಾಧರ್ ಸವದಿಯವರು, ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.ಹಿಪ್ಪೋಕ್ಯಾಂಪಸ್ ನಿರ್ದೇಶಕರಾದ ರಾಹುಲ್ ಸರ್
ಪ್ರಾಚಾರ್ಯರಾದ ಶ್ರೀ ರಮೇಶ್ ಪೂಜಾರಿ, ದೈಹಿಕ ಶಿಕ್ಷಕರಾದ ಸುನಿಲ್ ಗುಬಚೆ, ಕಬಡ್ಡಿ ತರಬೇತಿದಾರರಾದ ಭೀಮಾನಂದ ಒಂಟಗೋಡಿ, ಶ್ರೀಧರ ಹಿಡಕಲ್,ಸಂಯೋಜಕರಾದ ಶ್ರೀಶೈಲ ಚಿಕ್ಕಣ್ಣವರ, ಶಾಲೆಯ ಆಡಳಿತ ಮಂಡಳಿಯವರಾದ ಗಿರೀಶ್ ಕಂಬಿ ಸರ್, ಕ್ರೀಡಾಪ್ರೇಮಿಗಳಾದ ರಮೇಶ್ ಪಾಟೀಲ್,ಶ್ರೀಶೈಲ್ ಅಳ್ಳಿಗಿಡದ, ನಿಂಗು ತೇಲಿ,ಶಿವಪ್ಪ ಮದರಖಂಡಿ. ವಿಜಯ್ ಬೆಂಡವಾಡ ಹಾಗೂ ಎಲ್ಲ ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು