logo

ಹುಕ್ಕೇರಿ ತಾಲೂಕಿನ ಹೊಸಪೇಟ,ಶಿಂದಿಹಟ್ಟಿ, ಹಟ್ಟಿ ಆಲೂರ, ಅಂಕಲಗುಡಿಕ್ಷೇತ್ರ, ನದಿಗುಡಿಕ್ಷೇತ್ರ, ಗ್ರಾಮಗಳಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಪ್ರಚಾರ ಸಭೆಯಲ್ಲಿ ಪಾಲ

ಹುಕ್ಕೇರಿ ತಾಲೂಕಿನ ಹೊಸಪೇಟ,ಶಿಂದಿಹಟ್ಟಿ, ಹಟ್ಟಿ ಆಲೂರ, ಅಂಕಲಗುಡಿಕ್ಷೇತ್ರ, ನದಿಗುಡಿಕ್ಷೇತ್ರ, ಗ್ರಾಮಗಳಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು, ಮುಂಬರುವ ಚುನಾವಣೆಯಲ್ಲಿ ಸ್ವಾಭಿಮಾನಿ ಸಹಕಾರಿ ವಿದ್ಯುತ್ ಪೆನಲನ ಅಭ್ಯರ್ಥಿಗಳಿಗೆ ಮತದಾನ ಮಾಡಲು ಮನವಿ ಮಾಡಿದೆ.

ಈ ಸಂಧರ್ಭದಲ್ಲಿ ಯುವ ಮುಖಂಡರಾದ ವಿನಯಗೌಡಾ ಪಾಟೀಲ, ಹಾಗೂ ಸ್ಥಳಿಯ ಜನ ಪ್ರತಿನಿಧಿಗಳು, ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.ಗ್ರಾಮದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು, ಮುಂಬರುವ ಚುನಾವಣೆಯಲ್ಲಿ ಸಹಕಾರಿ ವಿದ್ಯುತ್ ಪೆನಲನ ಅಭ್ಯರ್ಥಿಗಳಿಗೆ ಬೆಂಬಲ‌‌ ನೀಡುವಂತೆ ಮನವಿ ಮಾಡಿದೆ.

ಈ ಸಂಧರ್ಭದಲ್ಲಿ ಯುವ ಮುಖಂಡರಾದ ವಿನಯಗೌಡಾ ಪಾಟೀಲ, ಹಾಗೂ ಸ್ಥಳಿಯ ಜನ ಪ್ರತಿನಿಧಿಗಳು, ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

10
1015 views