logo

ಇಂದು ನನ್ನ ಮತಕ್ಷೇತ್ರದ #ಹುಲಸೂರ ತಾಲೂಕಿನ #ಅಂಬೆವಾಡಿ, #ಸೊಲಧಾಬಕಾ, #ಗೋವರ್ಧನ_ತಾಂಡಾ ಮತ್ತು #ಅಂತರಭಾರತಿ_ತಾಂಡಾ ಗ್ರಾಮಗಳಿಗೆ ಭೇಟಿ ನೀಡಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಾ

ಇಂದು ನನ್ನ ಮತಕ್ಷೇತ್ರದ #ಹುಲಸೂರ ತಾಲೂಕಿನ #ಅಂಬೆವಾಡಿ, #ಸೊಲಧಾಬಕಾ, #ಗೋವರ್ಧನ_ತಾಂಡಾ ಮತ್ತು #ಅಂತರಭಾರತಿ_ತಾಂಡಾ ಗ್ರಾಮಗಳಿಗೆ ಭೇಟಿ ನೀಡಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಾಗೂ ಮಹಾರಾಷ್ಟ್ರದ ಮಾಂಜ್ರಾ ನದಿಯಿಂದ ಹರಿದುಬಂದ ನೀರಿನಿಂದ ಹಾನಿಗೊಳಗಾದ ರೈತರ ಹೊಲಗಳಿಗೆ ಭೇಟಿ ನೀಡಿ ಆಗಿರುವ ಹಾನಿಯನ್ನು ವೀಕ್ಷಣೆ ಮಾಡಿದೆ.
ಜೊತೆಗೆ ಫೇಸ್ಬುಕ್ ಲೈವ್ ಮುಖಾಂತರ ಮಾತನಾಡಿ ಮಾನ್ಯ ಮುಖ್ಯಮಂತ್ರಿಗಳಿಗೆ, ಕೃಷಿ ಮತ್ತು ಕಂದಾಯ ಸಚಿವರಿಗೆ ಆದಷ್ಟುಬೇಗ ರೈತರಿಗೆ ಆಗಿರುವ ನಷ್ಟಕ್ಕೆ ಪರಿಹಾರವನ್ನು ಘೋಷಣೆ ಮಾಡಬೇಕೆಂದು ಮನವಿಮಾಡಿಕೊಂಡೆ.

ನಿಮ್ಮ #ಶರಣು_ಸಲಗರ #ಶಾಸಕ_ಬಸವಕಲ್ಯಾಣ #sharanusalagar #Basavakalyan #basavakalyanmla

22
2563 views