logo

ಸಾಹಿತಿ ಎಸ್.ಎಲ್. ಭೈರಪ್ಪ ಭಾವಪೂರ್ಣ ಶ್ರದ್ಧಾಂಜಲಿ

ನಮ್ಮ ಶಿಕಾರಿಪುರ
ಶಿಕಾರಿಪುರದ ಪತ್ರಿಕಾ ಭವನದಲ್ಲಿ ಶನಿವಾರ
ನಾಡಿನ ಹಿರಿಯ ಸಾಹಿತಿಗಳು ಹಾಗೂ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ಡಾ.ಎಸ್. ಎಲ್. ಭೈರಪ್ಪನವರ ಶ್ರದ್ಧಾಂಜಲಿ ಸಭೆ ನಡೆಯಿತು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಹೆಚ್.ಎಸ್. ರಘು, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಕೆ.ಎಸ್. ಹುಚ್ರಾಯಪ್ಪ, ಜಾನಪರ ಪರಿಷತ್ ಅಧ್ಯಕ್ಷರಾದ ಬಿ. ಪಾಪಯ್ಯ, ಕನ್ನಡ ಸಾಹಿತ್ಯ ಪರಿಷತ್ತು ಮಾರ್ಗದರ್ಶಕರಾದ ಬಿ.ಸಿ. ವೇಣುಗೋಪಾಲ್, ಬಿ.ಎಲ್. ರಾಜು, ಉಪನ್ಯಾಸಕರಾದ ಕೆ.ಎಚ್. ಪುಟ್ಟಪ್ಪ, ಬಂಗಾರಪ್ಪ, ವಸಂತನಾಯ್ಕ್ , ಕಸಾಪ ಪದಾಧಿಕಾರಿಗಳಾದ ಪಾರಿವಾಳ ಶಿವಲಿಂಗಪ್ಪ, ಮೋಹನ್ ರಾಜ್, ಪ್ರಕಾಶ್, ಜಿಯಾವುಲ್ಲಾ, ಸದಸ್ಯರಾದ ದೊಡ್ಡಪ್ಪ ತಿಮ್ಲಾಪುರ ಮತ್ತಿತರರು ಉಪಸ್ಥಿತರಿದ್ದರು.

#ನಮ್ಮಶಿಕಾರಿಪುರ #ಭೈರಪ್ಪ #ಕನ್ನಡ Namma Shikaripura

36
1242 views