02-10-2025 ರಂದು ಕಲಬುರಗಿಯ ನ್ಯೂ ಭೋವಿಯ್ಲಲಿ ಕಾಂಗ್ರೆಸ್ ಪಕ್ಷದ್ವ್ರ್ ರೌಡಿ ಅವತಾರ
📰 ಬ್ರೇಕಿಂಗ್ ನ್ಯೂಸ್ – ಕಲಬುರಗಿ02-10-2025 ರಂದು ಕಲಬುರಗಿಯ ನ್ಯೂ ಭೋವಿಯ್ಲಲಿ ಕಾಂಗ್ರೆಸ್ ಪಕ್ಷದ್ವ್ರ್ ರೌಡಿ ಅವತಾರ ಒಂದಾನೊಂದು ಕಾಲ ದ್ಲಲಿ ರಝಕ್ ಕೊನಕ ಮುಡಿ ಓಡಾಯೂಸ್ ಮುಡೆ ಪಾಡ ಎಂದು ಹೆಸರು ವಾಸಿಯಾಗಿದ್ದ ಗಲ್ಲಿಯಲಿ ಕಾಂಗ್ರೆಸ್ ಹವಾ ನಡೆದಿಲ್ಲಕಲಬುರಗಿಯ ನ್ಯೂಭೋವಿಯ್ಲಲಿ ಅಂಬಾ ಭವಾನಿ ದೇವಸ್ಥಾನದ ಬಳಿ ಕಾಂಗ್ರೆಸ್ ನಾಯಕ ನಂದ್ ಕುಮಾರ್ ಅವರ ಸ್ವಾಗತ ಬ್ಯಾನರ್ ಹರಿದುಹಾಕಿರುವ ಘಟನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.ಸಂಬಂಧಪಟ್ಟವರು ಈ ಕುರಿತು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.🔹 ಸ್ಥಳೀಯರಲ್ಲಿ ಎರಡು ವಿಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ:1. ಕೆಲವರು ಇದನ್ನು ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆ ತರುವ ಘಟನೆ ಎಂದು ನೋಡುತ್ತಿದ್ದಾರೆ.2. ಇನ್ನು ಕೆಲವರು, ಗಲ್ಲಿಯ ಹಿರಿಯರ ಪರಾಮರ್ಶೆ ಇಲ್ಲದೆ ಬ್ಯಾನರ್ ಹಾಕಿರುವುದರಿಂದ ಹಾಗೂ ರಾಜಕೀಯ ಶಕ್ತಿ ಪ್ರದರ್ಶನಕ್ಕಾಗಿ ಈ ಘಟನೆ ನಡೆದಿರಬಹುದು ಎಂದು ಹೇಳುತ್ತಿದ್ದಾರೆ.ಈ ಘಟನೆ ಸ್ಥಳೀಯ ರಾಜಕೀಯದಲ್ಲಿ ಉದ್ವಿಗ್ನತೆಯ ವಾತಾವರಣವನ್ನು ಸೃಷ್ಟಿಸಿದೆ.