logo

ರಾಯಬಾಗ :- ರಾಯಬಾಗ ತಹಸೀಲ್ದಾರ್ ಕುಮ್ಮಕ್ಕಿನಿಂದ ಮರಗಿಡಗಳ ಮಾರಣಹೋಮ ನಡಿದಿದೆ ಅನ್ನೋ ಆರೋಪ?

ರಾಯಬಾಗ ತಹಸೀಲ್ದಾರ್ ಕಾರ್ಯಾಲಯದ ಮುಂಭಾಗದಲ್ಲೇ ಮರಗಿಡಗಳ ಮಾರಣಹೋಮ ನಡೆದಿದೆ ಆದ್ರೆ ರಾಯಬಾಗ ಸೋಶಿಯಲ್ ಅರಣ್ಯ ಅಧಿಕಾರಿಗಳಾಗಲಿ, ವಲಯ ಅರಣ್ಯ ಅಧಿಕಾರಿಗಳು ರಾಯಬಾಗ (RFO) ಮತ್ತು ACF, ಜಿಲ್ಲಾ (DRFO)ಅರಣ್ಯ ಸಂರಕ್ಷಣಾಧಿಕಾರಿಗಳ ಮೌನ ಯಾಕೆ? ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ಗಿಡಗಳನ್ನು ಕಡಿಯಲಿಕ್ಕೆ ಹಚ್ಚಿದ ರಾಯಬಾಗ್ ತಾಲೂಕ ದಂಡಾಧಿಕಾರಿಗಳಾದ ಮಹದೇವ ಸನಮುರಿ ಮೇಲೆ ಕ್ರಮ ಕೈಗೊಳ್ಳುತ್ತಾರಾ ಅಥವಾ ಮರಗಳ ಮರ ಗಿಡಗಳನ್ನು ಕಡಿಯಲಿಕ್ಕೆ ಹಚ್ಚಿದ ಜೆಸಿಬಿ ಮಾಲಿಕನ ಮೇಲೆ ಮಾತ್ರ ಕ್ರಮ ಕೈಗೊಳ್ಳುತ್ತಾರಾ? ಇಲ್ಲ ತಾಲೂಕಿನ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ತಾಲೂಕಿನ ದಂದಾಧಿಕಾರಿಗಳು ಸೇರಿ ಈ ಪ್ರಕರಣವನ್ನು ಮುಚ್ಚಿ ಹಾಕುತ್ತಾರಾ? ಕಾದು ನೋಡಬೇಕಾಗಿದೆ!
ಅದೇನೆ ಆಗಿರಲಿ ಕಡಿದ ಮರ-ಗಿಡಗಳ ಶಾಪ ತಟ್ಟದೇ ಬಿಡುವುದಿಲ್ಲ.
ಬುರೋ ರಿಪೋಟ್ : ಶಿವಾನಂದ ಪಾಟೀಲ ಬೆಳಗಾವಿ

129
5067 views