logo

ವನಗೂರಿನಿಂದ ಕುಕ್ಕೆ ಸುಬ್ರಮಣ್ಯಕ್ಕೆ ಹೊರಟಿದ್ದ 30 ಜನರಿದ್ದ ಮದುವೆ ವ್ಯಾನ್ ಬಿಸ್ಲೆ ಗಡಿಯಿಂದ ಸ್ವಲ್ಪ ಹಿಂದಿನ ಟರ್ನಲ್ಲಿ 20 ಅಡಿ ಎತ್ತರದಿಂದ ಮಗುಚಿ ಬಿದ್ದಿದ್ದು 4 ಜನರಿಗೆ ಗಂಭ

ವನಗೂರಿನಿಂದ ಕುಕ್ಕೆ ಸುಬ್ರಮಣ್ಯಕ್ಕೆ ಹೊರಟಿದ್ದ 30 ಜನರಿದ್ದ ಮದುವೆ ವ್ಯಾನ್ ಬಿಸ್ಲೆ ಗಡಿಯಿಂದ ಸ್ವಲ್ಪ ಹಿಂದಿನ ಟರ್ನಲ್ಲಿ 20 ಅಡಿ ಎತ್ತರದಿಂದ ಮಗುಚಿ ಬಿದ್ದಿದ್ದು 4 ಜನರಿಗೆ ಗಂಭೀರ ಗಾಯಗಳಾಗಿದ್ದು, ಉಳಿದವರು ಸಣ್ಣ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.

9
2078 views