ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿಶೇಷ
ಗೆಳೆಯರೇ ಹಿರಿಯೂರು ತಾಲ್ಲೂಕು ಧರ್ಮಪುರ ಗ್ರಾಮದ ಸಕ್ಕರ ರೋಡ್ ಇಲ್ಲಿ ನೂತನವಾಗಿ ಆರಂಭವಾಗಿರುವ " ಧರ್ಮಪುರ ಧಮ್ ಬಿರಿಯಾನಿ " ಸೆಂಟರ್ ನಲ್ಲಿ ದಿನಾಂಕ 01/11/2025 ಅಂದರೆ ನಾಳೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಒಂದು ಬಿರಿಯಾನಿ ಕೊಂಡರೆ ಮತ್ತೊಂದು ಬಿರಿಯಾನಿ ಉಚಿತವಾಗಿ ಕೊಡುತ್ತಾರೆ ಧರ್ಮಪುರ ಗ್ರಾಮದ ನಿವಾಸಿಗಳು ಮತ್ತು ಸುತ್ತ ಹಳ್ಳಿಯ ಬಿರಿಯಾನಿ ಪ್ರಿಯರಿಗೆ ಇದು ತುಂಬಾ ಒಳ್ಳೆಯ ವಿಷಯ ರುಚಿಕರವಾದ ಬಿರಿಯಾನಿ ಸವಿಯಲು ಎಲ್ಲರೂ ನಾಳೆ ಭೇಟಿ ಕೊಡಿ.
ತಿಪ್ಪೇಸ್ವಾಮಿ ಎಸ್ ಎ
ಸಂಪಾದಕರು
V C News Channel