logo

ವಿಶ್ವದೆಲ್ಲೆಡೆ ನೆಲೆಸಿರುವ ಸಮಸ್ತ ಕನ್ನಡ ಕುಲಕೋಟಿಗಳಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ವಿಶ್ವದಲ್ಲಿಯೇ ವೈಭವದ ಇತಿಹಾಸವುಳ್ಳ ನಾಡು ನಮ್ಮದು. ಶ್ರೀಮಂತ ಸಂಸ್ಕೃತಿ,

ವಿಶ್ವದೆಲ್ಲೆಡೆ ನೆಲೆಸಿರುವ ಸಮಸ್ತ ಕನ್ನಡ ಕುಲಕೋಟಿಗಳಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ವಿಶ್ವದಲ್ಲಿಯೇ ವೈಭವದ ಇತಿಹಾಸವುಳ್ಳ ನಾಡು ನಮ್ಮದು. ಶ್ರೀಮಂತ ಸಂಸ್ಕೃತಿ, ಕಲೆ ಸಾಹಿತ್ಯದ ನೆಲೆಬೀಡು. ಅಮೃತದಂತಹ ಭಾಷೆ ನಮ್ಮದು. ಇಂತಹ ಪುಣ್ಯಭೂಮಿಯಲ್ಲಿ ಜನಿಸಿರುವುದು, ನೆಲೆಸಿರುವುದು ನಮ್ಮ ಸೌಭಾಗ್ಯ. ಹಲವು ಮಹನೀಯರ ನಿರಂತರ ಹೋರಾಟ, ತ್ಯಾಗ, ಬಲಿದಾನದ ಫಲವಾಗಿ 'ಕನ್ನಡ ಮತ್ತು ಕರುನಾಡು' ಉಳಿದಿದೆ.

ಇಂತಹ ಹಲವು ಸತ್ಯ ಸಂಗತಿಗಳು ನಮ್ಮ ಯುವ ಜನತೆಯ ಮನಮುಟ್ಟಲಿ. ಕರ್ನಾಟಕದ ಭವ್ಯ ಸಂಸ್ಕೃತಿ ವಿಶ್ವದೆಲ್ಲೆಡೆ ಪಸರಿಸಿ ರಾರಾಜಿಸಲಿ ಎಂದು ಆಶಿಸುವೆ.

"ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಕನ್ನಡ ಗೋವಿನ ಓ! ಮುದ್ದಿನ ಕರು. ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು." -ಕುವೆಂಪು

#ಕನ್ನಡರಾಜ್ಯೋತ್ಸವ

1
0 views