ಅನುಗೊಂಡನಹಳ್ಳಿ ನಾಡ ಕಚೇರಿ ಉದ್ಘಾಟನೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಅನುಗೊಂಡನಹಳ್ಳಿ ಹೋಬಳಿಯ ಉಪ ತಹಶೀಲ್ದಾರ್ ಕಾರ್ಯಾಲಯ ಮತ್ತು ರಾಜಸ್ವ ನಿರೀಕ್ಷಕರವರ ಕಚೇರಿಯನ್ನು ಒಳಗೊಂಡ ನಾ
ಅನುಗೊಂಡನಹಳ್ಳಿ ನಾಡ ಕಚೇರಿ ಉದ್ಘಾಟನೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಅನುಗೊಂಡನಹಳ್ಳಿ ಹೋಬಳಿಯ ಉಪ ತಹಶೀಲ್ದಾರ್ ಕಾರ್ಯಾಲಯ ಮತ್ತು ರಾಜಸ್ವ ನಿರೀಕ್ಷಕರವರ ಕಚೇರಿಯನ್ನು ಒಳಗೊಂಡ ನಾಡ ಕಚೇರಿಯನ್ನು ಹಿರಿಯರಾದ ಶ್ರೀ ಕೋಡಿಹಳ್ಳಿ ಸೊಣ್ಣಪ್ಪಣ್ಣ ಹಾಗೂ ಅಧಿಕಾರಿಗಳು, ಗಣ್ಯರೊಂದಿಗೆ ಉದ್ಘಾಟಿಸಲಾಯಿತು.
#Inauguration #Hosakote #Development #PublicService #RevenueDepartment #Governance #KarnatakaDevelopment