ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಖಂಡೆನಹಳ್ಳಿ ಗ್ರಾಮದ ಸೈನಿಕರಿಗೆ,
ಖಂಡೇನಹಳ್ಳಿಯ ನಮ್ಮ ಹೆಮ್ಮೆಯ ಭಾರತೀಯ ಪುತ್ರ ಡಿ.ಎಮ್.ಯೋಗೇಶ್ ರವರು ಇಂದು ಭಾರತೀಯ ಸೈನ್ಯಯಲ್ಲಿ ಸುಭೆದಾರ್ ರಾಗಿ ಆಯ್ಕೆಯಾಗಿ ಮುಂಬಡ್ತಿ ಪಡೆದು ಚಿತ್ರದುರ್ಗ ಜಿಲ್ಲೆಗೆ ಹೆಸರಾಗಿ ಕರ್ನಾಟಕದ ಇತಿಹಾಸ ಪುಟದಲ್ಲಿ ಸೇರಿದ್ದಾರೆ ಖಂಡೇನಹಳ್ಳಿಯ ಸಮಸ್ತ ಗ್ರಾಮಸ್ಥರು,ಸ್ನೇಹಿತರು,ಹಿತೈಷಗಳು ಹಾಗೂ ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದಾರೆ 💐💐💐 ಮಹೇಶ್ ಆರ್ ವರದಿಗಾರರು ✍️ 9845359867