logo

Ksrtc bus conductor problem

ಬಳ್ಳಾರಿ ಇಂದ ಹಿರಿಯೂರಿಗೆ ಬಸ್ ಅತ್ತಲು ಹೋದರೆ ಹಿರಿಯೂರಿನ ಒಳಗೆ ಹೋಗುವುದಿಲ್ಲ ಬೆರೆ ಬಸ್ಸಿಗೆ . ಹೋಗಿ ಎಂದು ಹೇರು ದ್ವನಿಯಲ್ಲಿ ಗದರಿಸಿ ಹೇಳುತ್ತಾ ಕಂಡಕ್ಟರ್ ಪಕ್ಕದ ಸೀಟಿನಲ್ಲಿ ಕುಳಿತಿದ್ದಕೆ ಈ ಎರಡು ಸೀಟು ನನಗೆ ಬೇಕು ನೀನು ಎಲ್ಲಾದರು ಕೂರು ಎಂದು ಸಾರ್ವಜನಿ ಕರಲ್ಲಿ ವರ್ತಿಸುವ ರೀತಿ ಸರಿಯಿಲ್ಲ ಇಂತಹಾ ಕಂಡಕ್ಟರ್ ಗಳಿಗೆ ತರಬೇತಿ ಯಾವರೀತಿ ಕಲಿಸಿ ಕೆಲಸ ಕೊಡುತ್ತಾರೆ ಎಂಬುದನ್ನು ಆಶ್ಚರ್ಯ ಪಡಬೇಕಾಗಿದೆ ಮಖ್ಯಾವಾದ ಒಂದು ವಿಷಯ ಗೂಗಲ್ ಪೇ ಇಲ್ಲದೆ ಸಾರ್ವಜನಿಕರ ತೊಂದರೆಯಾಗಿದ್ದು ಕೆಎಸ್ಆರ್ಟಿಸಿ ಮುಖ್ಯ ಆಡಳಿತ ಅಧಿಕಾರಿಗಳು ಯಾವ ರೀತಿ ಕೆಲಸ ಮಾಡುತ್ತಿದ್ದೀರಾ ಎಂದು ತಿಳಿಯಬೇಕಿದೆ, 520 ರುಪಾಯಿ ಹಣ ಕೊಟ್ಟರೆ 215 ತೆಗೆದುಕೊಂಡ ಕಂಡಕ್ಟರ್ ಕೊನೆಗೂ 300 ರೂಪಾಯಿ ಕೊಟ್ಟು 5ರೂಪಯಿ, ಹೆಗರಿಸಿ ಬಿಟ್ಟ ಈ ಚೋರ ಕಂಡ್ರೀ ಇಘಟನೆ ,ವರದಿಗಾರರಾದ ಮಹೇಶ್ ರವರಿಗೆ ನೆರವಾಗಿ ಆದ ಘಟನೆ,,

115
6100 views