ಹಿರಿಯೂರು ತಾಲೂಕು, ಬಬ್ಬೂರು ಫಾರಂನ ವಲಯ ಕೃಷಿ
ಹಿರಿಯೂರು ತಾಲೂಕು, ಬಬ್ಬೂರು ಫಾರಂನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕಾ ಮಹಾ ವಿದ್ಯಾಲಯದಲ್ಲಿ ಜರುಗಿದ ಕೃಷಿ ಮೇಳ 2025 ರ ವಸ್ತು ಪ್ರದರ್ಶನ ಉದ್ಘಾಟಿಸಿದ ಕ್ಷಣ. ಈ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಸನ್ಮಾನ್ಯ ಶ್ರೀ ಗೋವಿಂದ ಎಂ ಕಾರಜೋಳ ರವರು, ಗೌರವಾನ್ವಿತ ಕುಲಪತಿಗಳಾದ ಡಾ. ಆರ್ ಸಿ ಜಗದೀಶ್, ಮಾಜಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಎನ್ ಆರ್ ಲಕ್ಷ್ಮಿಕಾಂತ್ ಹಾಗೂ ಕೆ.ಸಿ. ಹೊರಕೇರಪ್ಪ, ರಾಜ್ಯ ವಿಭಾಗೀಯ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ, ಭಾಗವಹಿಸಿದ್ದರು. ,ಮಹೇಶ್ ಆರ್ ವರದಿಗಾರರು 9845359867✍🏾