logo

BJP4Karnataka ಅಧ್ಯಕ್ಷರು ಆಗಿರುವ ಶ್ರೀ @BYVijayendra ಅವರು ನವದೆಹಲಿಯ ನಿವಾಸದಲ್ಲಿ ನನ್ನನ್ನು ವಿಶ್ವಾಸಪೂರ್ವಕವಾಗಿ ಭೇಟಿಯಾದರು. ಈ ಸಂದರ್ಭದಲ್ಲಿ ರಾಜ್ಯದ ರಾಜಕೀಯ ಬೆಳವಣಿಗೆಗ

ರಾಜ್ಯ @BJP4Karnataka ಅಧ್ಯಕ್ಷರು ಆಗಿರುವ ಶ್ರೀ @BYVijayendra ಅವರು ನವದೆಹಲಿಯ ನಿವಾಸದಲ್ಲಿ ನನ್ನನ್ನು ವಿಶ್ವಾಸಪೂರ್ವಕವಾಗಿ ಭೇಟಿಯಾದರು. ಈ ಸಂದರ್ಭದಲ್ಲಿ ರಾಜ್ಯದ ರಾಜಕೀಯ ಬೆಳವಣಿಗೆಗಳು ಹಾಗೂ #NDA ಮೈತ್ರಿಕೂಟವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಯಿತು.
#NDA4Karnataka

12
906 views