ಕೆಂಪುಕೋಟೆ ಬ್ಲಾಸ್ಟ್ ಕಟ್ಟೆಚ್ಚರಕ್ಕೆ ಕ್ರಮ
ಹರಿಯಾಣ ಆಲ್ಫಲಾ ವಿವಿಯಲ್ಲಿ ಅಧ್ಯಯನ ಮಾಡಿರುವ ಕೆಲವು ವೈದ್ಯರು ದೆಹಲಿ ಕೆಂಪುಕೋಟೆ ಸಮೀಪ ಬಾಂಬ್ ಬ್ಲಾಸ್ಟ್ ಮಾಡಿರೋದು ದುರಾದೃಷ್ಟಕರ. ಬೀದರ್ ನ ಕೆಲವೈದ್ಯರು ವಿವಿಯಲ್ಲಿ ಓದಿದವರಿದ್ದಾರೆ. ಮುನ್ನೆಚ್ಚರಿಕೆ ಕ್ರಮಕ್ಕಾಗಿ ಕುಲಂಕುಶ ತಪಾಸಣೆಗೈದು ಅಹಿತಕರ ಘಟನೆ ನಡೆದಂತೆ ಕೇಂದ್ರ ಗೃಹ ಸಚಿವ ಮತ್ತು ರಾಜ್ಯ ಗೃಹಸಚಿವರಿಗೆ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ರಮೇಶ್ ಕಲ್ಯಾಣ ಕರ್ನಾಟಕ ಜನಪರ ಸಮಿತಿ ಅಧ್ಯಕ್ಷ ಅನಂತ ರೆಡ್ಡಿ ಮಿರ್ಜಾಪುರ್ ಆಗ್ರಹಿಸಿದ್ದಾರೆ.