logo

ಹಾಸನ ಮಹಾನಗರ ಪಾಲಿಕೆ ಎಲ್ಲಿ ಆಗುತ್ತಿರುವ ತೊಂದರೆ

ಹಾಸನ ನಗರ ದಲ್ಲಿ ಸ್ವಚ್ಛತೆ ಕಾಪಾಡುವ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಸನ ನಗರದಲ್ಲಿ ಬೀದಿ ನಾಯಿ ಕಾಟ. ಕಸ ಡ್ರೈನೇಜ್. ರಸ್ತೆಯಲ್ಲಿ ಹಂಸ್ ಗಳು.ಇನ್ನುಅನೇಕ ಸಮಸ್ಯೆಗಳಿತ್ತು ಅವುಗಳನ್ನು ಬಿಟ್ಟು ಕೂಲಿ ಮಾಡುವ ಜನರನ್ನು ಫುಟ್ ಪಾತ್ ಮೇಲೆ ದಿನನಿತ್ಯ ಜೀವನ ನಡೆಯುವ ಬಡವರಿಗೆ ವ್ಯಾಪಾರಸ್ಥರಿಗೆ ತೊಂದರೆ ನೀಡುತ್ತಿದ್ದಾರೆ ಹಾಸನ ಮಹಾನಗರ ಪಾಲಿಕ ಎಲ್ಲಿ ಫುಟ್ ಕೋರ್ಟ್ ಗಳಿದ್ದು ಇನ್ನೂ ಬಡವರಿಗೆ ಅಂಗಡಿ ಇಲ್ಲದ ಸಲುವಾಗಿ ಅವರು ಫುಟ್ಪಾತ್ ಗಳಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ ಇವರಿಗೆ ಅವರ ಅಂಗಡಿಗಳನ್ನು ಜೆಸಿಬಿ ಮುಖಾಂತರ ತೆರೆಗಳಿಸಲು ಭಾವ ಬಡವರ ಹೊಟ್ಟೆ ಮೇಲೆ ಹೊಡೆಯುವ ಒಂದು ನಿರ್ಧಾರವಾಗಿದೆ. ಎಂದು ಸಮಾಜ ಸೇವಕರು ಸಮೀರ್ ಪಾಷಾ ಆರೋಪಿಸಿದ್ದಾರೆ.

111
10997 views