logo

ಹಾರೂಗೇರಿ ಹೊರವಲಯದಲ್ಲಿ ಲಾರಿ ಬೆಂಕಿ

ರಾಯಭಾಗ ತಾಲೂಕಿನ ಹಾರೂಗೇರಿ ಪಟ್ಟಣದ ಹೊರವಲಯದಲ್ಲಿ ಕಬ್ಬಿನ ರವದಿ ಬಿಂಡೆ ಹೊತ್ತು ಹೊಗುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗಲಿ ಲಾರಿ ಬಸ್ಮ
ಹಾರೂಗೇರಿ ಪಟ್ಟಣದಲ್ಲಿ ಹಾರೂಗೇರಿಯನ್ನು ತಾಲೂಕಾ ಕೇಂದ್ರ ಮಾಡಲು ಹಾರೂಗೇರಿ ತಾಲೂಕಾ ಹೋರಾಟ ಸಮಿತಿಯು ಹಾರೂಗೇರಿ ಬಂದಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಲಾರಿಯು ಮಾರ್ಗ ಬದಲಾಯಿಸಿದ ಪರಿನಾಮ ಈ ಘಟನೆ ನಡೆದಿದೆ.ಹಾರೂಗೇರಿ ಪಟ್ಟಣದ ಕೆಲವಡೆ ವಿದ್ಯುತ್ ತಂತಿ ಸಮರ್ಪಕ ನಿರ್ವಹಣೆ ಇಲ್ಲದೆ ಲೂಜಾಗಿ ಜೋತು ಬಿದ್ದಿರುವುದು ಹೆಜ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಲಾರಿ ಅವಘಡ ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಈ ಘಟನೆ ತಿಳಿದ ತಕ್ಷಣ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದಾವಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ಆಗುವದನ್ನು ತಪ್ಪಿಸಿದ್ದಾರೆ. ಸ್ಥಳ ಕ್ಕೆ ಹಾರೂಗೇರಿ psi ಮಾಳಪ್ಪ ಪೂಜಾರಿ ಸೇರಿದಂತೆ ಪೋಲಿಸ್ ಸಿಬ್ಬಂದಿ ಬೆಟ್ಟಿ ನೀಡಿ ಪರಿಸಿಲನೆ ನಡೆಸಿದರು. ಕರ್ನಾಟಕ ಪಾಸ್ಟ್ ನ್ಯೂಸ್ ಹಾರೂಗೇರಿ

0
81 views