logo

ಬಟ್ಟೆ ವಿಚಾರಕ್ಕೆ ಬುದ್ಧಿ ಹೇಳಿದ ಹೋಮ್ ಗಾರ್ಡ್ ಗೆ ಜುಟ್ಟು ಹಿಡಿದು ಥಳಿಸಿದ ಯುವತಿ ಪೊಲೀಸ್ ವಶಕ್ಕೆ

ಬಟ್ಟೆ ವಿಚಾರಕ್ಕೆ ಬುದ್ಧಿ ಹೇಳಿದ ಹೋಮ್ ಗಾರ್ಡ್ ಗೆ ಜುಟ್ಟು ಹಿಡಿದು ಥಳಿಸಿದ ಯುವತಿ

ನಡು ರಸ್ತೆಯಲ್ಲಿ ಜೋರಾದ ಮಹಿಳಾ ಮಣಿಯರ ಜಡೆ ಜಗಳ

ಹೋಮ್ ಗಾರ್ಡ್ ಬುದ್ದಿ ಹೇಳಿದ್ದಕ್ಕೆ ಮೈಯೆಲ್ಲಾ ಕೆಂಪಗಾಗಿಸಿಕೊಂಡ ಯುವತಿ..

ನನಗೆ ಬುದ್ದಿ ಹೇಳಕೆ ನೀನ್ಯಾರು ಅಂತಾ ಹೋಮ್ ಗಾರ್ಡ್ ಗೆ ಹಿಗ್ಗಾಮುಗ್ಗಾ ಥಳಿತ

7
481 views